Ayush Department Bengaluru Recruitment 2025

April 24, 2025

contactmahitideepa@gmail.com

Ayush Department Bengaluru Recruitment 2025 | ಹುದ್ದೆಗಳು ಖಾಲಿ ಇವತ್ತೇ ಅರ್ಜಿ ಹಾಕಿ

Ayush Department Bengaluru Recruitment 2025,Ayush Department Jobs 2025,Ayush Recruitment Notification 2025,Ayush Vacancy 2025 Karnataka,Ayush Jobs in Bengaluru,engaluru Government Jobs 2025,Karnataka Ayush Recruitment 2025.

ಆಯುಷ್ ಇಲಾಖೆ 2025 ನೇಮಕಾತಿ ಆರಂಭ

Ayush Department Bengaluru Recruitment 2025

Ayush Department Bengaluru Recruitment 2025

Ayush Department Jobs 2025 : ಹಲೋ ಸ್ನೇಹಿತರೆ ,ಆಯುಷ್ ಇಲಾಖೆ ನೇಮಕಾತಿ 2025 ಈ ಯೋಜನೆಯ (scheme) ಕರ್ನಾಟಕ ಸರ್ಕಾರ ಉನ್ನತ ವ್ಯಾಸಂಗ ಹೊಂದಿದ ಯುವಕರಿಗೆ ಉದ್ಯೋಗವಕಾಶವನ್ನು ಕಲ್ಪಿಸಿ ಕೊಡುವ ಉದ್ದೇಶವಾಗಿದೆ .2025 ನೇ ಸಾಲಿನಲ್ಲೂ ಕರ್ನಾಟಕದ ಸರ್ಕಾರಿ ಉದ್ಯೋಗಾವಕಾಶಗಳು ನಿರೀಕ್ಷೆಯಂತೆ ಮುಂದುವರೆದಿವೆ. ಈ ಹಿನ್ನೆಲೆಯಲ್ಲಿ, ಬೆಂಗಳೂರುನಲ್ಲಿರುವ ಆಯುಷ್ ಇಲಾಖೆ (Ayush Department Bengaluru) ನಿಂದ ನೇರ ನೇಮಕಾತಿ ಅಧಿಸೂಚನೆ ಹೊರಬಿದ್ದಿದೆ. ಈ ಅಧಿಸೂಚನೆಯ ಮೂಲಕ ಸಹಾಯಕ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ‌ಉನ್ನತ ವಿದ್ಯಾರ್ಹತೆ ಮತ್ತು ಪ್ರಾಧ್ಯಾಪಕ ವೃತ್ತಿಯಲ್ಲಿ ಆಸಕ್ತಿ ಹೊಂದಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಈ ಲೇಖನದಲ್ಲಿ, ಹುದ್ದೆಗಳ ಸಂಖ್ಯೆ, ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಸಂಬಳದ ಮಾಹಿತಿ, ಹಾಗೂ ಅರ್ಜಿ ಸಲ್ಲಿಸಲು ಅಗತ್ಯವಿರುವ ಪ್ರಮುಖ ದಿನಾಂಕಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. Teaching Job in Bengaluru, Ayush Government Jobs Karnataka ಹುಡುಕುತ್ತಿರುವವರಿಗೆ ಇದು ಒಂದು ದೊಡ್ಡ ಅವಕಾಶವಾಗಿದ್ದು, ಸರಳವಾದ ಆಫ್‌ಲೈನ್ ಪ್ರಕ್ರಿಯೆಯಲ್ಲಿ ನೀವು ಅರ್ಜಿ ಸಲ್ಲಿಸಬಹುದು.

ಯಾರು ಅರ್ಜಿ ಸಲ್ಲಿಸಬಹುದು? (Ayush Department job eligibility criteria)

> ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ BAMS / BUMS / Graduation ಪೂರೈಸಿರಬೇಕು.

ಹೆಚ್ಚಿನ ಮಾಹಿತಿ : Ayush Recruitment Notification 2025

ಇಲಾಖೆ ಹೆಸರು (Department Name) ಆಯುಷ್ ಇಲಾಖೆ
ಹುದ್ದೆಗಳ ಸಂಖ್ಯೆ (Total Vacancies) 27
ಹುದ್ದೆಗಳ ಹೆಸರು (Post Names) ಸಹಾಯಕ ಪ್ರಾಧ್ಯಾಪಕ (Assistant Professor), ಪ್ರಾಧ್ಯಾಪಕ (Professor)
ಉದ್ಯೋಗ ಸ್ಥಳ (Job Location) ಬೆಂಗಳೂರು, ಕರ್ನಾಟಕ
ಅಪ್ಲಿಕೇಶನ್ ಮೋಡ್ (Application Mode) Offline

ಸಂಬಳದ ವಿವರ – Ayush Recruitmen Salary Package

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿಮಾಸ ರೂ. 40,000 ರಿಂದ 45,000 ವರೆಗೆ ಸಂಬಳ ನೀಡಲಾಗುತ್ತದೆ. ಇದು Teaching Field Salary ಗೆ ತಕ್ಕಂತೆ ಉಚಿತವಾಗಿದ್ದು, ಸರ್ಕಾರದಿಂದ ನೇರವಾಗಿ ಮಂಜೂರಾಗಿದೆ.

ಅಧಿಕೃತ ವೆಬ್ಸೈಟ್ ಲಿಂಕ್: link

Ayush Department Bengaluru Recruitment 2025

ಇದನ್ನು ಓದಿ : Cochin Shipyard Limited Recruitment 2025|ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ಭರ್ತಿ 2025

ಅರ್ಜಿ ಪ್ರಾರಂಭ: 16-04-2025
ಅರ್ಜಿ ಕೊನೆಯ ದಿನಾಂಕ: 17-05-2025

Merit List
Interview (ಸಂದರ್ಶನ)

ಅಧಿಕೃತ ವೆಬ್‌ಸೈಟ್ ಅಥವಾ ಕೆಳಗಿನ ಲಿಂಕ್ ಮೂಲಕ Notification ಡೌನ್‌ಲೋಡ್ ಮಾಡಿಕೊಳ್ಳಿ.

ಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿ ನಮೂನೆ ಭರ್ತಿ ಮಾಡಿ.

ಅರ್ಜಿ ಸಲ್ಲಿಸಲು ಆವಶ್ಯಕ ದಾಖಲೆಗಳು ಲಗತ್ತಿಸಿ (Photos, Signature).

ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಿ:
ಆಯುಕ್ತರು/ಅಧ್ಯಕ್ಷರು, ಸಲಹಾ ಶಿಕ್ಷಕರ ಆಯ್ಕೆ ಸಮಿತಿ, ಆಯುಷ್ ನಿರ್ದೇಶನಾಲಯ, ಧನ್ವಂತರಿ ರಸ್ತೆ, ಬೆಂಗಳೂರು – 560009

1. ಆಯುಷ್ ಇಲಾಖೆ 2025 ನೇಮಕಾತಿ Official Notification pdf: : Click here

2. Karnataka Ayush Recruitment 2025 ಅಧಿಕೃತ ವೆಬ್ಸೈಟ್ : Click here

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸಿದ್ದರೆ, ದಯವಿಟ್ಟು ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಶೇರ್ ಮಾಡಿ. ಧನ್ಯವಾದಗಳು.

FAQ

1.ಆಯುಷ್ ಇಲಾಖೆಯ ನೇಮಕಾತಿಯಲ್ಲಿ ಯಾವ ಹುದ್ದೆಗಳಿವೆ?

ಈ ನೇಮಕಾತಿಯಲ್ಲಿ ಸಹಾಯಕ ಪ್ರಾಧ್ಯಾಪಕ (Assistant Professor) ಮತ್ತು ಪ್ರಾಧ್ಯಾಪಕ (Professor) ಹುದ್ದೆಗಳಿವೆ.

2.ಎಷ್ಟು ಹುದ್ದೆಗಳು ಖಾಲಿ ಇದ್ದವೆ?

ಒಟ್ಟು 27 ಹುದ್ದೆಗಳು ಖಾಲಿ ಇವೆ.

3.ನಾನು ಈ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕಬಹುದಾ?

ಇಲ್ಲ, ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ Offline ಆಗಿದೆ. ಅರ್ಜಿ ನಮೂನೆ ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ನೀಡಲಾದ ವಿಳಾಸಕ್ಕೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

ಇನ್ನು ಹೆಚ್ಚಿನ ಮಾಹಿತಿ ಓದಿ

1 thought on “Ayush Department Bengaluru Recruitment 2025 | ಹುದ್ದೆಗಳು ಖಾಲಿ ಇವತ್ತೇ ಅರ್ಜಿ ಹಾಕಿ”

Leave a Comment