Father's Day 2025

June 15, 2025

contactmahitideepa@gmail.com

Father’s Day 2025 : ಅಪ್ಪಂದಿರ ದಿನಕ್ಕೆ ಶುಭ ಕೋರಲು 20 + ವಿಶೇಷ ಸಂದೇಶಗಳು ನಿಮಗಾಗಿ

Father’s Day 2025, Father’s Day 2025 in India, Father’s Day wishes in Kannada, Father’s Day messages Kannada, Happy Father’s Day 2025, Father’s Day date 2025

Best Father’s Day 2025 wishes in Kannada

Father’s Day 2025 : ಜೀವಿತದಲ್ಲಿ ನಾವು ಯಾರಾಗಿ ಬೆಳೆದಿರಲಿ,, ಎಷ್ಟೇ ಎತ್ತರಕ್ಕೂ ಬೆಳೆದಿದ್ರು … ನಮ್ಮ ಬೆನ್ನುಬಲವಾಗಿ ಸದಾ ನಿಂತವರು ನಮ್ಮ ಅಪ್ಪ. ಮಕ್ಕಳ ಕನಸುಗಳಿಗೆ ಆಧಾರವಾಗಿರುವ, ಹೆಜ್ಜೆಗಳನ್ನು ಸದಾ ಕಾದು ನೋಡುತ್ತಿರುವ ಅಪ್ಪಂದಿರನ್ನು ಗೌರವಿಸುವ ದಿನವೇ Father’s Day. ಈ 2025 ರ Father’s Day (ಅಪ್ಪಂದಿರ ದಿನ),

ಈ ಆರ್ಟಿಕಲ್ ನಲ್ಲಿ ನೀವು ಅಪ್ಪಂದಿರ ದಿನದ ಶುಭಾಶಯಗಳಿಗಾಗಿ(heartfelt Father’s Day quotes in Kannada) ಕನ್ನಡದಲ್ಲಿ ಸಂದೇಶಗಳನ್ನ ನಿಮಗೆ ನೀಡಲಾಗಿದೆ,

Best Father’s Day 2025 wishes in Kannada

Father's Day 2025

1.ಅಪ್ಪ, ನೀನು ನನ್ನ ಮೊದಲ ಹೀರೋ… ನಿನ್ನ ಹೆಜ್ಜೆಯಲ್ಲೇ ನಾನು ನಡೆದು ನಿನ್ನಂಥವನಾಗಲು ಕಲಿತೆನು. ಹ್ಯಾಪಿ Fathers Day”

Father's Day 2025

2.”ನೀನು ನೀಡಿದ ಪ್ರೀತಿಯ ಮೌಲ್ಯವನ್ನು ಏನೇನು ಕೊಟ್ಟರೂ ಚಿಲ್ಲರೆ ಆಗುತ್ತದೆ ಅಪ್ಪ”

Father's Day 2025

3.”ನಿನ್ನ ಮೌನ ಸಹನೆಯ ಹಿಂದಿದೆ ನನ್ನ ಯಶಸ್ಸು – ಧನ್ಯವಾದಗಳು ಅಪ್ಪ””

Father's Day 2025

Heartfelt Father’s Day quotes in Kannada

4.”ಅಪ್ಪಂದಿರ ದಿನವಿದೆ, ಆದರೆ ನಿನ್ನ ಪ್ರೀತಿ ನನಗೆ ಪ್ರತಿದಿನವೂ Father’s Day ಆಗಿದೆ”

Father's Day 2025

5.”ನಾನು ಬಡವನಾದರೂ ನಾನು ಶ್ರೀಮಂತನಾಗಿದ್ದೆ, ಏಕೆಂದರೆ ನನ್ನ ಬಳಿ ನೀನು ಇದ್ದಿ ಅಪ್ಪ”

Father's Day 2025

ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್‌ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು

Father’s Day 2025 English – Unique & Fresh Wishes

1.Every day is Fathers Day when I think about your love.

2.Thank you for every “yes” and every wise “no” – they made me better.


3.To the man who never gave up on me – Happy Fathers Day.


4.Dad, you are a blessing I thank God for every single day.


5.Your values are the compass of my life.


6.A fathers love is eternal – just like yours, Dad.


7.You didn’t just raise me – you inspired me

FAQ

Fathers Day 2025 ಯಾವ ದಿನ ಆಚರಿಸಲಾಗುತ್ತದೆ?

2025ರ Father’s Day ಅನ್ನು ಜೂನ್ 15, ಭಾನುವಾರ ಆಚರಿಸಲಾಗುತ್ತದೆ. ಈ ದಿನವನ್ನು ಪೋಷಕರಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿ ಗುರುತಿಸಲಾಗುತ್ತದೆ.

Fathers Day ಯಾಕೆ ಆಚರಿಸುತ್ತಾರೆ?

ಅಪ್ಪಂದಿರ ತ್ಯಾಗ, ಪ್ರೀತಿ ಮತ್ತು ಬೆಂಬಲವನ್ನು ಗೌರವಿಸುವಂತೆ ಈ ದಿನವನ್ನು ಆಚರಿಸುತ್ತೇವೆ. ಇದು ಒಂದು ಪೋಷಕರಿಗೆ ಸಮರ್ಪಿತ ವಿಶೇಷ ದಿನವಾಗಿದೆ.

 Fathers Day 2025 ನಲ್ಲಿ ಅಪ್ಪಗೆ ಹೇಗೆ ಶುಭಾಶಯ ಹೇಳಬಹುದು?

ನೀವು ಅಪ್ಪನಿಗೆ ಕಾರ್ಡ್, ಸಂದೇಶ, ವಾಟ್ಸಾಪ್ ಸ್ಟೇಟಸ್ ಅಥವಾ ವೈಯಕ್ತಿಕ ಉಡುಗೊರೆ ಮೂಲಕ ಶುಭಕೋರಬಹುದು. ಇದನ್ನು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿಯೂ ಕಳಿಸಬಹುದು.

Fathers Day 2025 ಗೆ ಯಾವ ರೀತಿಯ ಉಡುಗೊರೆ ನೀಡಬಹುದು?

ನೀವು ಅಪ್ಪನಿಗೆ ಹೃತ್ಪೂರ್ವಕ ನುಡಿಗಳು, ಕೈಯಿಂದ ಮಾಡಿದ ಉಡುಗೊರೆ, ಫೋಟೋ ಫ್ರೇಮ್, ಶರ್ಟ್ ಅಥವಾ ಕಾಫಿ MUG ನೀಡಬಹುದು. 

-Sukshitha

ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

ಇನ್ನು ಹೆಚ್ಚಿನ ಮಾಹಿತಿ ಓದಿ

Leave a Comment