Paper plate making business

June 16, 2025

contactmahitideepa@gmail.com

Paper plate making business : ಕೇವಲ 15 ಸಾವಿರಕ್ಕೆ ಪೇಪರ್ ಪ್ಲೇಟ್ ಮಷೀನ್ ಕೊಂಡು ಮನೆಯಲ್ಲಿ 50 ಸಾವಿರ ಸಂಪಾದನೆ

Paper plate making business ,Paper plate making machine, Paper plate business from home, Low investment business idea, Home-based business under 15000, Small scale manufacturing business, Profitable business ideas in India, Start business with 15000 in India, Paper plate manufacturing business, Home business for housewives, Paper plate machine price India

Paper plate making business

Paper plate making machine

Paper plate business : ಹಲವು ಜನರಿಗೆ ಸ್ವಂತ ಉದ್ಯಮ ಶುರು ಮಾಡುವ ಕನಸು ಇರುತ್ತದೆ ಆದರೆ ಸೂಕ್ತ ಉಪಾಯಗಳು ಹಾಗು ಬಂಡವಾಳದ ಚಿಂತೆ ಇರುತ್ತದೆ. ಇದೀಗ ಅತಿ ಕಡಿಮೆ ಹೂಡಿಕೆ ಮಾಡಿ ಉದ್ಯೋಗ ಶುರು ಮಾಡಿ ಉತ್ತಮ ಲಾಭ ಗಳಿಕೆ ಮಾಡಬಹುದು. Paper plate making (ಕಾಗದದಲ್ಲಿ ತಟ್ಟೆ ತಯಾರಿಕೆ) ಇದು ಮನೆಮಂದಿಗೆ ಸೂಕ್ತವಾದ ಮತ್ತು ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಒಂದು ಲಾಭದಾಯಕ ಉದ್ಯಮ – ಪೇಪರ್ ಪ್ಲೇಟ್ ತಯಾರಿಕಾ ಉದ್ಯಮ. ಕೇವಲ ₹15,000 ಬಂಡವಾಳದಲ್ಲಿ ಮಷೀನ್ ಖರೀದಿ ಮಾಡಿ, ಮನೆಯಲ್ಲಿಯೇ ತಯಾರಿಕೆ ಆರಂಭಿಸಿ ತಿಂಗಳಿಗೆ ₹40,000 ರಿಂದ ₹50,000 ವರೆಗೆ ಸಂಪಾದಿಸಬಹುದಾಗಿದೆ.

ಪೇಪರ್ ಪ್ಲೇಟ್ ಗಳಿಗೆ ಹಬ್ಬ, ಹೊಟೇಲ್, ಸ್ಟ್ರೀಟ್ ಫುಡ್ ಸ್ಟಾಲ್, ಬೀದಿ ಬದಿ ಕ್ಯಾಂಟೀನ್ ಮುಂತಾದ ಕಡೆ ಭಾರಿ ಬೇಡಿಕೆ ಇದೆ. ಒಂದು ಡೈ ಪೇಪರ್ ಪ್ಲೇಟ್ ಮಷೀನ್ ಅನ್ನು ₹15,000 – ₹18,000 ರವರೆಗೆ ಖರೀದಿಸಬಹುದು. ಇದಕ್ಕೆ ಪೇಪರ್ ರೋಲ್ (raw material) ಮಾತ್ರ ಸತತವಾಗಿ ಬೇಕಾಗುತ್ತದೆ. ಈ ಮಷೀನ್‌ ಒಂದು ದಿನಕ್ಕೆ ಸರಾಸರಿ 3000–5000 ಪ್ಲೇಟ್ ತಯಾರಿಸಬಹುದು. ಒಂದು ಪ್ಲೇಟ್‌ಗೆ ₹0.20–₹0.40 ಖರ್ಚು ಬರಬಹುದು, ಪ್ರತಿ ಪ್ಲೇಟ್ ಗೆ ₹0.70–₹1.00 ರ ದರದಲ್ಲಿ ಮಾರಾಟ ಮಾಡಬಹುದು.

ಕಡಿಮೆ ಬಂಡವಾಳದಲ್ಲಿ ಜಾಸ್ತಿ ಲಾಭದ ಉದ್ಯಮHome-based business under 15000

Paper plate making business

ಹೆಚ್ಚು ಆದಾಯಕ್ಕಾಗಿ ಅತಿ ಹೆಚ್ಚು ಬಳಕೆ ಮಾಡುವ ಗ್ರಾಹಕರನ್ನು ಹುಡುಕಿ – ಉದಾಹರಣೆಗೆ ಹೊಟೇಲ್‌ಗಳು, ಖಾದ್ಯ ಅಂಗಡಿಗಳು, ಹಾಗೂ ಇವೆಂಟ್ ಆರ್ಗನೈಸರ್‌ಗಳಿಗೆ ದೊಡ್ಡ ಗಾತ್ರದಲ್ಲಿ ಕೊಟ್ಟರೆ ನಿತ್ಯ ಆದಾಯ ದೊರೆಯುತ್ತದೆ. ಪ್ಲೇಟ್‌ಗಳ ಮೇಲೆ ನಿಮ್ಮ ಲೋಗೋ ಅಥವಾ ಹೆಸರು ಮುದ್ರಿಸಿದರೆ brand value ಕೂಡ ಹೆಚ್ಚಾಗುತ್ತದೆ.

https://youtu.be/34bUKEGLUmI?si=oNxhOhCP5n9Zr6it

ಈ ಉದ್ಯಮದ ಪ್ರಮುಖ ಲಕ್ಷಣವೆಂದರೆ, ಇದನ್ನು ಅತಿ ಕಡಿಮೆ ಸ್ಥಳದಲ್ಲಿ, ವಿದ್ಯುತ್ ಸಂಪರ್ಕವಿರುವ ಕೊಠಡಿಯಲ್ಲಿ ನಡೆಸಬಹುದು. ಹಬ್ಬಗಳು, ಮತ್ತು ಮದುವೆಗಳು ಅತಿಹೆಚ್ಚು ನೆಡೆಯುವ ಸಮಯಗಳಲ್ಲಿ ನಲ್ಲಿ order ಗಳು ಹೆಚ್ಚು ಬರುತ್ತವೆ. ಒಂದು ಕುಟುಂಬದ ಸದಸ್ಯರು ಸೇರಿ ಈ ಉದ್ಯಮ ಮಾಡಿದರೆ ದಿನಕ್ಕೆ 2–3 ಗಂಟೆ ಕೆಲಸದಲ್ಲಿ ಉತ್ತಮ ಲಾಭ ದೊರೆಯುತ್ತದೆ.

ಇದನ್ನು ಓದಿ : ಮಳೆಗಾಲದಲ್ಲಿ ಮಾಡಿ 5 ಗಂಟೆ ಕೆಲ್ಸ ಗಳಿಸಿ ₹2,000/- Own Business Ideas In Kannada

Paper plate making Machine

ಸಣ್ಣ ಮಟ್ಟದ ಉದ್ಯಮ ಶುರು ಮಾಡಲು ಪೇಪರ್ ಪ್ಲೇಟ್ ಮಷೀನ್ ಬಡವರು, ಗೃಹಿಣಿಯರು, ಮತ್ತು ಯುವ ಉದ್ಯಮಿಗಳಿಗಾಗಿ ಪ್ರಾರಂಭದ ಮಟ್ಟದಲ್ಲಿ ಬಹಳ ಉತ್ತಮ ಆಯ್ಕೆ. ಕೇವಲ ₹15,000 ಮಷೀನ್ ಹೂಡಿಕೆಯಿಂದ ನಿಮ್ಮದೇ ಆದ ಉದ್ಯಮವನ್ನು ಸ್ಥಾಪಿಸಿ, ಮನೆಯಿಂದಲೇ ತಿಂಗಳಿಗೆ ₹50,000 ಗಳಿಸುವ ಕನಸನ್ನು ನನಸಾಗಿಸಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.

ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್‌ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು

FAQ

ಪೇಪರ್ ಪ್ಲೇಟ್ ಮಿಷನ್ ರೇಟ್

15,000 to 1ಲಕ್ಷ

Paper plate business profit per day

2000 to 5000 ಸಾವಿರದ ವರೆಗೂ ಮಾಡಬಹುದು.

ಪೇಪರ್ ಪ್ಲೇಟ್ ಮಾರಾಟ ಮಾಡಲು ಉತ್ತಮ ಜಾಗ ಎಲ್ಲಿ?

ನಿಮ್ಮ ಮನೆ ಇಂದಲೇ ಪ್ರಾರಂಭಿಸಬಹುದು

ಪೇಪರ್ ಪ್ಲೇಟ್ ಉದ್ಯಮದಲ್ಲಿ ತಿಂಗಳಿಗೆ ಎಷ್ಟು ಲಾಭ ಗಳಿಸಬಹುದು?

20000 to 50000 ಸಾವಿರದ ವರೆಗೂ ಮಾಡಬಹುದು.

-Nishanth Kogre

ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

ಇನ್ನು ಹೆಚ್ಚಿನ ಮಾಹಿತಿ ಓದಿ

Article by contactmahitideepa@gmail.com

Lorem ipsum amet elit morbi dolor tortor. Vivamus eget mollis nostra ullam corper. Natoque tellus semper taciti nostra primis lectus donec tortor fusce morbi risus curae. Semper pharetra montes habitant congue integer nisi.

Leave a Comment