Yash rejected movies list

June 27, 2025

contactmahitideepa@gmail.com

Yash rejected movies list ರಾಕಿಂಗ್ ಸ್ಟಾರ್ ಯಶ್ ರಿಜೆಕ್ಟ್ ಮಾಡಿರುವ ಸಿನಿಮಾಗಳ ಪಟ್ಟಿ

Yash rejected movies list, Rocking Star Yash upcoming movies, Yash rejected film offers, Why Yash rejected Bollywood films, Yash and KGF success story, Yash and Puri Jagannadh film, Yash rejected Shankar movie, Kannada actor Yash movies, Yash career decisions, Yash as Ravana in Ramayana,

Why Yash rejected Bollywood films

ಯಶ್ ರಿಜೆಕ್ಟ್ ಮಾಡಿದ ಚಿತ್ರಗಳು

Rocking star yash : ರಾಕಿಂಗ್ ಸ್ಟಾರ್ ಯಶ್ – ಕನ್ನಡ ಚಿತ್ರರಂಗದ ಹೆಮ್ಮೆ, ಸದ್ಯದ ಮಟ್ಟಿಗೆ ಟಾಪ್ ಸ್ಟಾರ್. ಕೇವಲ ಕನ್ನಡಿಗರಲ್ಲ, ಇಡೀ ಭಾರತದಲ್ಲಿಯೇ ಬಹುಬೇಡಿಕೆಯ ನಟ ಆದರೆ ನೀವು ತಿಳಿದಿದೀರಾ? ಯಶ್ ತಮ್ಮ ಸಿನಿಮಾ ಕರಿಯರ್‌ನಲ್ಲಿ ಕೆಲವು ಪ್ರಮುಖ ಚಿತ್ರಗಳನ್ನೂ ರಿಜೆಕ್ಟ್ ಮಾಡಿದ್ದಾರೆ. ಈ ನಿರ್ಧಾರಗಳು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಬಹುದಾದರೂ, ಅದರ ಹಿಂದೆ ಅರ್ಥಪೂರ್ಣ ಕಾರಣಗಳಿವೆ.

1. ಕಿರಾತಕ 2 – ಯಶ್ ಅವರ ಪ್ರಾರಂಭದ ಹಿಟ್ ಚಿತ್ರದ ಸೀಕ್ವಲ್

Yash rejected movies list

ಮಂಡ್ಯ, ಮೈಸೂರಿನ ಜನರಿಗೆ ಹತ್ತಿರವಾಗಿರುವ ಕಿರಾತಕ ಸಿನಿಮಾದ ಸೀಕ್ವಲ್ ಚಿತ್ರಣ kirathaka 2 ಸಿದ್ಧವಾಗಿತ್ತು. ಜಯಣ್ಣ ಅವರಿಂದ ಈ ಸಿನಿಮಾ ಫೈನಲ್ ಆಗಿತ್ತು ಮತ್ತು ಯಶ್ ಅವರು ಶೂಟಿಂಗ್ ಕೂಡ ಆರಂಭಿಸಿದ್ದರು. ಆದರೆ ಕೆಜಿಎಫ್ ಯಶಸ್ಸಿನ ನಂತರ, ರೀಜನಲ್ ಸ್ಟಾರ್ ಗಿಂತ ರಾಷ್ಟ್ರೀಯ ವ್ಯಕ್ತಿತ್ವ ರೂಪಗೊಳ್ಳಬೇಕೆಂಬ ದೃಷ್ಟಿಯಿಂದ, ಅವರು ಈ ಸಿನಿಮಾದಿಂದ ಹಿಂದೆ ಸರಿದರು. ಯಶ್ ಅವರು ಅಡ್ವಾನ್ಸ್ ಹಣವನ್ನೂ ಹಿಂದಿರುಗಿಸಿದರು.

2. ಲೈಗರ್ ಮತ್ತು ಜನಗಣಮನ – ಪೂರಿ ಜಗನ್ನಾಥ್ ನಿರ್ದೇಶನದ ಸಿನಿಮಾಗಳು

Yash rejected movies list

ಪೂರಿ ಜಗನ್ನಾಥ್ ಅವರು ವಿಜಯ್ ದೇವರಕೊಂಡಾ ನಟಿಸಿದ್ದ ಲೈಗರ್(liger) ಚಿತ್ರಕ್ಕಿಂತ ಮೊದಲು ಯಶ್ ಅವರಿಗೆ ಕತೆ ಹೇಳಿದ್ದರು. ಮಿಕ್ಕವರು ಸೈ ಎನ್ನುತ್ತಿದ್ದಾಗ, ಯಶ್ ಮಾತ್ರ ಹಿಂದೇಟು ಹಾಕಿದರು. ನಂತರ ಇದೇ ನಿರ್ದೇಶಕರು “ಜನಗಣಮನ” ಚಿತ್ರಕ್ಕೆ Yash ಅವರನ್ನೇ ಫೈನಲ್ ಮಾಡಿದ್ದರು, ಆದರೆ ಲೈಗರ್ ವಿಫಲವಾದ ಬಳಿಕ ಈ ಯೋಜನೆಯೂ ಕಣ್ಮರೆಯಾಯಿತು.

3. ರಾಣ – ಎ ಹರ್ಷ ನಿರ್ದೇಶನದ ಪ್ರಾಜೆಕ್ಟ್

Yash rejected movies list
Yash rejected movies list

“Bhajarangi Kannada Movie ” ಖ್ಯಾತಿಯ ಎ ಹರ್ಷ ಅವರೊಂದಿಗೆ ರಾಣ ಎಂಬ ಮಾಸ್ ಸಿನಿಮಾದ ಟೈಟಲ್ ನೊಂದಿಗೆ ಪ್ರಾಜೆಕ್ಟ್ ಪ್ಲಾನ್ ಆಗಿತ್ತು. ಆದರೆ ಸಿನಿಮಾದ ತಯಾರಿ ನಡೆಯದೇ ನಿಂತುಹೋಯಿತು. Rocking Star Yash ಅವರು ಕೊನೆಗೆ ಈ ಸಿನಿಮಾದಿಂದ ಹೊರಬಂದರು.

4. ಲಾಲ್ ಕಪ್ತಾನ್ – ಬಾಲಿವುಡ್ ಚಿತ್ರ

Yash rejected movies list

ಸೈಫ್ ಅಲಿ ಖಾನ್ ಅಭಿನಯಿಸಿದ ಲಾಲ್ ಕಪ್ತಾನ್ ಚಿತ್ರಕ್ಕೆ ಮೊದಲಿಗೆ ಯಶ್ ಅವರನ್ನೇ ಅಪ್ರೋಚ್ ಮಾಡಲಾಗಿತ್ತು. ಆದರೆ ಅವರು ಈ ಆಫರ್ ತಿರಸ್ಕರಿಸಿದರು. ನಂತರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ Flop ಆಯಿತು.

5. ಶಂಕರ್ ನಿರ್ದೇಶನದ ಪ್ರಾಜೆಕ್ಟ್ – ರಾಮಚರಣ್ ಜೊತೆ

Yash rejected movies list

ಇಂಡಿಯನ್ ಸಿನಿಮಾ ಇನ್ಡಸ್ಟ್ರಿಯಲ್ಲಿ ಹೆಸರಾಂತ Director Shankar ಅವರೊಂದಿಗೆ ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ 2021ರಲ್ಲಿ ಹರಿದಾಡಿತು. ಆದರೆ ಈ ವಾರ್ ಡ್ರಾಮಾ ಬ್ಯಾಕ್‌ಡ್ರಾಪ್ ಕತೆ ಹೊಂದಿದ್ದ ಚಿತ್ರ ಸೆಟ್ಟೆ ಸೇರಲೇ ಇಲ್ಲ.

6. ನರ್ತನ್ ನಿರ್ದೇಶನದ ಸಿನಿಮಾ

Yash rejected movies list

“Mufthi Movie” ಖ್ಯಾತಿಯ ನರ್ತನ್ ಅವರೊಂದಿಗೆ ಕೂಡ ಯಶ್ ಒಂದು ಸಿನಿಮಾ ಮಾಡಬೇಕಿತ್ತು ಎನ್ನಲಾಗಿತ್ತು. ಆದರೆ ನಂತರ ನರ್ತನ್ ತಮ್ಮ ಮುಂದಿನ ಚಿತ್ರಕ್ಕೆ ಶಿವಣ್ಣನನ್ನು ಆಯ್ಕೆ ಮಾಡಿದ ನಂತರ, ಈ ಯೋಜನೆಯೂ ಕೈಬಿಟ್ಟಂತಾಯಿತು.

7. ಬ್ರಹ್ಮಾಸ್ತ್ರ – ದೇವಾ ಪಾತ್ರ – Brahmastra part 2 Kannada

Yash rejected movies list

ಬಾಲಿವುಡ್‌ನ ಹಿಟ್ ಚಿತ್ರ ಬ್ರಹ್ಮಾಸ್ತ್ರದ(Brahmastra) ಮುಂದಿನ ಭಾಗದಲ್ಲಿ ದೇವಾ ಪಾತ್ರಕ್ಕಾಗಿ ಯಶ್ ಅವರನ್ನು ಅಪ್ರೋಚ್ ಮಾಡಲಾಗಿತ್ತು. ಆದರೆ ಅವರು ಈ ಪಾತ್ರವನ್ನೂ ತಿರಸ್ಕರಿಸಿದರು.

ಇದನ್ನು ಓದಿ : Diet kannada |30 ದಿನ ‘ನೋ ಶುಗರ್’ ಚ್ಯಾಲೆಂಜ್: ದೇಹದಲ್ಲಿ ಏನಾಗುತ್ತೆ?

8. ರಾಮನ ಪಾತ್ರ – ರಾಮಾಯಣ ಸಿನಿಮಾ

Yash rejected movies list

ಸದ್ಯಕ್ಕೆ ಯಶ್ ಅವರು ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ಸಿನಿಮಾದಲ್ಲಿ ರಾಮನ ಪಾತ್ರವನ್ನೇ ಮೊದಲಿಗೆ ಅವರನ್ನು ಪ್ರಸ್ತಾಪಿಸಲಾಗಿತ್ತು. ಯಶ್ ಮತ್ತು Shrinidhi Shetty ನಟನೆಯ ಆಡಿಯನ್ ಮೆಚ್ಚಿನ ‘KGF’ ಕಾಂಬಿನೇಷನ್‌ನ ಕಾರಣ, ಆಫರ್ ಕೈಬಿಟ್ಟಿದ್ದರು.

ರಾಕಿಂಗ್ ಸ್ಟಾರ್ ಯಶ್ ರಜೆಕ್ಟ್ ಮಾಡಿರುವ ಈ ಸಿನಿಮಾಗಳ ಪಟ್ಟಿ ನೋಡಿದರೆ, ಅವರು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿ ಎಂಬುದು ಸ್ಪಷ್ಟವಾಗುತ್ತದೆ. ಕೆಲವೊಂದು ಸಿನಿಮಾಗಳು ಫ್ಲಾಪ್ ಆಗಿರುವುದರಿಂದ, ಅವರ ನಿರ್ಧಾರಗಳು ಸೂಕ್ತವೆನ್ನಬಹುದು. ನಿಮ್ಮ ಅಭಿಪ್ರಾಯ ಏನು? ಯಾವ ಸಿನಿಮಾ ಅವರು ಮಾಡುತ್ತಿದ್ದರೆ ನೀವು ಖುಷಿಪಡ್ತಿದ್ದಿರಿ? Comment ಮಾಡಿ ತಿಳಿಸಿ.


ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್‌ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು

FAQ

Yash upcoming movies

Toxic: A Fairy Tale for Grown-Ups

Rocking Star Yash birthday date

8 January 1986

Who is Rocking Star Yash’s wife?

Radhika Pandith

-Nishanth Kogre

ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

ಇನ್ನು ಹೆಚ್ಚಿನ ಮಾಹಿತಿ ಓದಿ

Leave a Comment