Bima Sakhi Yojana 2025 , bima sakhi yojana apply online 2025, bima sakhi yojana 2024, lic bima sakhi yojana details, bima sakhi yojana in kannada, lic bima sakhi yojana scheme apply online, bima sakhi yojana last date.
Bima Sakhi yojana apply online 2025
ಭೀಮ ಸಖಿ ಯೋಜನೆ 2025
Lic Bima Sakhi yojana details : ಭಾರತದ ಕೇಂದ್ರ ಸರ್ಕಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಹಲವು ಯೋಜನೆಗಳನ್ನು ಆರಂಭಿಸುತ್ತಾ ಬಂದಿದೆ. ಈ ಪೈಕಿ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಯೋಜನೆ ಎಂದರೆ “ಭೀಮಾ ಸಖಿ ಯೋಜನೆ”. ಇದು ವಿಶಿಷ್ಟವಾಗಿ ಮಹಿಳೆಯರಿಗಾಗಿ ರೂಪುಗೊಂಡಿರುವ ವೇತನಾತ್ಮಕ ಯೋಜನೆಯಾಗಿದೆ, ಇತ್ತೀಚೆಗೆ ಈ ಯೋಜನೆಯ ಬಗ್ಗೆ ಮಾಹಿತಿ ಬೇಕು ಎಂದು ಹಲವರು ಕೇಳಿದ ಹಿನ್ನಲೆಯಲ್ಲಿ ಈ ಲೇಖನದಲ್ಲಿ ಎಲ್ಲವನ್ನೂ ವಿವರಿಸುತ್ತೇವೆ.
Bima Sakhi Yojana 2025 ಎಂದರೇನು?

Bima Sakhi Yojana 2025 ಸರ್ಕಾರದ ಹೊಸ ಯೋಜನೆ. ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ 7 ಸಾವಿರ ರೂಪಾಯಿ ಎಂಬುದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಜೀವ ವಿಮಾ ನಿಗಮ (LIC) ಮೂಲಕ 2024ರ ಡಿಸೆಂಬರ್ 9 (Bima Sakhi Yojana 2024) ರಂದು ಆರಂಭಿಸಲಾಯಿತು. ಈ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಶಕ್ತಿಯನ್ನು ಒದಗಿಸಿ ಅವರನ್ನು ಸ್ವಾವಲಂಬಿಗಳಾಗಿ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ.
Bima sakhi ಯೋಜನೆಯಲ್ಲಿರುವ ಸೌಲಭ್ಯಗಳು
ಪ್ರತಿ ತಿಂಗಳು ವೇತನ:
* ಮೊದಲನೇ ವರ್ಷ: ₹7,000
* ಎರಡನೇ ವರ್ಷ: ₹6,000
* ಮೂರನೇ ವರ್ಷ: ₹5,000
ಈ ಹಣವನ್ನು ತರಬೇತಿ ಸಮಯದಲ್ಲಿ “ಸ್ಟೈಪೆಂಡ್” ರೂಪದಲ್ಲಿ ನೀಡಲಾಗುತ್ತದೆ.
ತರಬೇತಿ ನಂತರ ಅವಕಾಶಗಳು
* ಎಲ್‌ಐಸಿ ಏಜೆಂಟ್ ಆಗಿ ಕೆಲಸ.
* ಹಣಕಾಸು ಸಲಹೆಗಾರರ ಹುದ್ದೆ.
* ಡಿಗ್ರಿ ಇದ್ದವರು ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಹಾಕಲು ಅರ್ಹ.
ಮೂರು ವರ್ಷಗಳ ಎಲ್‌ಐಸಿ ತರಬೇತಿ:
ಯಾವುದೇ ಕೆಲಸ ಅಥವಾ ಪಾಲಿಸಿ ಮಾರಾಟ ಮಾಡುವ ಅಗತ್ಯವಿಲ್ಲ. ಕೇವಲ ತರಬೇತಿ ಮಾತ್ರ.
ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು
ಅರ್ಜಿ ಸಲ್ಲಿಸಲು ಅಗತ್ಯ ಅರ್ಹತೆ
ಮಹಿಳೆಯರಾಗಿರಬೇಕು (ಪುರುಷರಿಗೆ ಅನ್ವಯವಾಗದು). SSLC ಪಾಸಾಗಿರಬೇಕು. ವಯಸ್ಸು 18 ರಿಂದ 70 ವರ್ಷ ಒಳಗೆ ಇರಬೇಕು. ಗ್ರಾಮೀಣ ಪ್ರದೇಶದವರಿಗೆ ಆದ್ಯತೆ. ಈಗಾಗಲೇ LIC ಏಜೆಂಟ್ ಅಥವಾ ಉದ್ಯೋಗಿಗಳ ಸಂಬಂಧಿಕರಾದವರು ಅರ್ಹರಲ್ಲ.
ಹೇಗೆ ಅರ್ಜಿ ಹಾಕುವುದು? -Bima Sakhi yojana apply online
ಸಂಪೂರ್ಣ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆಯುತ್ತದೆ. LIC ಅಧಿಕೃತ ವೆಬ್‌ಸೈಟ್‌ಗೆ Link ಹೋಗಿ. “Bheema Sakhi” ಎಂದು ಸರ್ಚ್ ಮಾಡಿ. ಅಗತ್ಯ ಮಾಹಿತಿ ತುಂಬಿ Submit ಮಾಡಿ.



ಅರ್ಜಿ ಶುಲ್ಕ
₹650/- ಅರ್ಜಿ ಶುಲ್ಕ ಇದೆ. ₹150 LIC ಗೆ, ₹500 IRDAI ಗೆ. ಇದು ಕಡ್ಡಾಯವಾಗಿದ್ದು, ಆಫ್‌ಲೈನ್ ಅರ್ಜಿ ಇಲ್ಲ.
ಈ ಯೋಜನೆಯ ಪ್ರಯೋಜನಗಳು -Bima Sakhi Yojana in Kannada
ಆರ್ಥಿಕ ಸಹಾಯವಿಲ್ಲದ ಮಹಿಳೆಯರಿಗೆ ನೇರ ಉಪಯೋಗ. ತರಬೇತಿಯ ಮೂಲಕ ವಿದ್ಯಾವಂತರಾಗಿ ತಮ್ಮ ಕುಟುಂಬಕ್ಕೂ ಸಹಾಯ ಮಾಡುವ ಶಕ್ತಿ. ಮೂರು ವರ್ಷಗಳಲ್ಲಿ ₹2,00,000 ವರೆಗೆ ಸಿಗುವ ಅವಕಾಶ.
lic bima sakhi ಯೋಜನೆ ಮಹಿಳೆಯರಿಗಾಗಿ ಅತ್ಯಂತ ಉಪಯುಕ್ತವಾದ ಯೋಜನೆ. ಹೆಚ್ಚಿನ ಜನರಿಗೆ ಇದು ತಿಳಿದಿಲ್ಲದ ಕಾರಣ ನೀವು ಈ ಯೋಜನೆಗೆ ಅರ್ಜಿ ಹಾಕಿದರೆ ನಿಮಗೆ ಆರ್ಥಿಕ ಸಹಾಯ ಮಾತ್ರವಲ್ಲದೇ ಭವಿಷ್ಯದ ಉದ್ಯೋಗದ ಅವಕಾಶವೂ ಸಿಗಬಹುದು. ಬ್ಲಾಗ್ ಶೇರ್ ಮಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.
ಪ್ರಮುಖ ಲಿಂಕ್ ಗಳು : Bima Sakhi yojana apply online Link : Click here
LIC Bima Sakhi yojana apply online Link 2 : Click here
FAQ
Bima sakhi yojana last date
ಭೀಮಾ ಸಖಿ ಯೋಜನೆಗೆ ಅರ್ಜಿ ಸಲ್ಲಿಸಲು 2025 ರಲ್ಲಿ ಆನ್ಲೈನ್ ಮೂಲಕ ಅರ್ಜಿ ಹಾಕುವ ಅವಕಾಶ ಸದ್ಯದ ಮಟ್ಟಿಗೆ ಲಭ್ಯವಿದೆ. ಕೊನೆಯ ದಿನಾಂಕವನ್ನು ತಿಳಿದುಕೊಳ್ಳಲು LIC ಅಧಿಕೃತ ವೆಬ್‌ಸೈಟ್ ಅನ್ನು ಸಂಪರ್ಕಿಸಿ.
LIC ಭೀಮಾ ಸಖಿ ಯೋಜನೆಯ ಲಾಭ ಪಡೆಯಲು ಎನ್‌ಟಿಎಸ್ಟೆ ಅಥವಾ ಡಿಗ್ರಿ ಬೇಕೆ?
ಇಲ್ಲ. ಈ ಯೋಜನೆಗೆ ಅರ್ಜಿ ಹಾಕಲು ಕೇವಲ SSLC ಪಾಸಾಗಿರಬೇಕು. ಡಿಗ್ರಿ ಇದ್ದರೆ ಹೆಚ್ಚುವರಿ ಲಾಭಗಳಿವೆ, ಆದರೆ ಆವಶ್ಯಕವಲ್ಲ
ನಾನು ಗ್ರಾಮೀಣ ಪ್ರದೇಶದವಳು, ಎಲ್‌ಐಸಿಯಲ್ಲಿ ಕೆಲಸವಿಲ್ಲ. ಈ ಯೋಜನೆಗೆ ಅರ್ಹಳಾ?
ಹೌದು, ಯೋಜನೆಯ ಉದ್ದೇಶವೇ ಗ್ರಾಮೀಣ ಮಹಿಳೆಯರ ಸಬಲೀಕರಣ. ನೀವು SSLC ಪಾಸಾಗಿದ್ದರೆ ಮತ್ತು ವಯಸ್ಸು 18 ರಿಂದ 70ರೊಳಗೆ ಇದ್ದರೆ ಈ ಯೋಜನೆಗೆ ಅರ್ಹರು.
-Nishanth
ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

