vidyalakshmi portal

July 1, 2025

contactmahitideepa@gmail.com

vidyalakshmi portal | ಮೊಬೈಲ್ ನಲ್ಲೇ 10 ಲಕ್ಷ ರೂಪಾಯಿ ಸಾಲ ಪಡೆಯುವ ಸಂಪೂರ್ಣ ಮಾಹಿತಿ.. ಬಡ್ಡಿ ಇಲ್ಲ,.

vidyalakshmi portal,Vidyalakshmi education loan scheme 2025, 0% interest student loan India, PM Vidyalakshmi Yojana application process, Vidyalakshmi loan eligibility criteria, Apply Vidyalakshmi loan online, Student loan scheme by Indian government, Higher education loan without collateral India

Vidyalakshmi education loan scheme 2025 

ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ ಯೋಜನೆ 2025

Vidya laxmi portal Information : ನಮ್ಮ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇಂತಹದ್ದರಲ್ಲಿ ಪ್ರಮುಖವಾದುದು ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ, ಇದು ಎಲ್ಲ ಜಾತಿ, ಧರ್ಮದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಬಡ್ಡಿ ರಹಿತ ಅಥವಾ ಕಡಿಮೆ ಬಡ್ಡಿದರದ ಶಿಕ್ಷಣ ಸಾಲ ಯೋಜನೆ.

ಯೋಜನೆಯ ಹೈಲೈಟ್ಸ್ -vidyalakshmi portal Educational Loan

ಯಾವುದೇ ಜಾತಿ ಅಥವಾ ಧರ್ಮಕ್ಕೆ ಸಂಬಂಧಿಸಿದವರಾಗಿರಬಹುದು.

vidyalakshmi portal
vidyalakshmi portal

ವಾರ್ಷಿಕ ಆದಾಯ: PradhanMantri Vidyalakshmi Yojane

₹4.5 ಲಕ್ಷಕ್ಕಿಂತ ಕಡಿಮೆ ಇದ್ದರೆ 0% ಬಡ್ಡಿ
₹8 ಲಕ್ಷದೊಳಗಿನವರಿಗೇನು, 3% ಬಡ್ಡಿ ಸಬ್ಸಿಡಿ ಲಭ್ಯ.
₹10 ಲಕ್ಷವರೆಗೆ ಸಾಲ ಸೌಲಭ್ಯ.
ಯಾವುದೇ 860 ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಲಭ್ಯ.
ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ – ಮನೆಯಲ್ಲೇ ಕೂತು ಅರ್ಜಿ ಹಾಕಬಹುದು.

Student loan scheme by Indian government


ಯೋಜನೆಯ ಉದ್ದೇಶ
ಹಣಕಾಸಿನ ಕೊರತೆಯಿಂದ ಎಷ್ಟು ಮಂದಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಿಲ್ಲದ ಸ್ಥಿತಿಗೆ ಬರುವರು. ಈ ಸಮಸ್ಯೆಗೆ ಪರಿಹಾರವಾಗಿ ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ ರೂಪುಗೊಂಡಿದ್ದು, ಯಾವ ವಿದ್ಯಾರ್ಥಿಯು ಕೂಡ ಹಣದ ಕೊರತೆಯಿಂದ ತಮ್ಮ ಡ್ರೀಮ್ ಎಜುಕೇಶನ್ ಅನ್ನು ತ್ಯಜಿಸಬಾರದು ಎಂಬುದೇ ಇದರ ಉದ್ದೇಶ.

ಅರ್ಹತಾ ಮಾನದಂಡಗಳು
ರಾಷ್ಟ್ರೀಯ ಶ್ರೇಯಾಂಕ ಪಟ್ಟಿಯಲ್ಲಿ (NIRF) ಇರುವ 860 ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ಅರ್ಹರು.
ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅನ್ವಯ.
ಇತರೆ ಸರ್ಕಾರದ ವಿದ್ಯಾರ್ಥಿವೇತನ ಅಥವಾ ಸಾಲ ಯೋಜನೆಗೆ ಅರ್ಜಿ ಹಾಕಿರುವವರು ಇದಕ್ಕೆ ಅರ್ಹರಲ್ಲ.
ಶಿಕ್ಷಣ ನಿಲ್ಲಿಸಿದವರು ಅಥವಾ ಶಾಲೆಯಿಂದ ವಜೆಯಾಗಿದವರು ಅರ್ಹರಲ್ಲ.

ಅಪ್ಲಿಕೇಶನ್ ಪ್ರಕ್ರಿಯೆ
ವಿಸಿಟ್ ಮಾಡಿ: link
Account Create ಮಾಡಿ: ನಿಮ್ಮ ಇಮೇಲ್, ಮೊಬೈಲ್ ನಂ, ಆಧಾರ್ ನಂ. ಬಳಸಿ.
Login ಮಾಡಿ: ನಂತರ “ಸಾಲ ಅರ್ಜಿ ವಿಭಾಗ”ದಲ್ಲಿ ಅರ್ಜಿ ಸಲ್ಲಿಸಿ.
ಅರ್ಜಿ ಭರ್ತಿ: ಕೋರ್ಸ್ ಮಾಹಿತಿ, ಸಂಸ್ಥೆ ವಿವರ, ಇನ್ಫರ್ಮೇಷನ್ ಫಿಲ್ ಮಾಡಿ.
ಬ್ಯಾಂಕ್ ಆಯ್ಕೆ ಮಾಡಿ: ನಿಮ್ಮ ಅನುಕೂಲಕ್ಕೆ ತಕ್ಕಂತೆ.

vidyalakshmi portal
vidyalakshmi portal

ಡಾಕ್ಯುಮೆಂಟ್ ಸಬ್ಮಿಟ್ ಮಾಡಿ:

ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಅಡ್ರೆಸ್ ಪ್ರೂಫ್
ಅರ್ಹತಾ ಮಾರ್ಕ್ಸ್ ಕಾರ್ಡ್
ಪ್ರವೇಶ ಪತ್ರ / ಎಂಟ್ರನ್ಸ್ ರಿಜಲ್ಟ್
ಆದಾಯ ಪ್ರಮಾಣಪತ್ರ

ಇಮೇಲ್: vidyalakshmi@proteantech.in

ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ ಈಗಾಗಲೇ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. ನಿಮ್ಮ ಕನಸಿನ ಶಿಕ್ಷಣವನ್ನು ಬಿಟ್ಟುಬಿಡಬೇಡಿ. ಈ ಯೋಜನೆ ನಿಮಗಾಗಿ, ನಿಮ್ಮ ಭವಿಷ್ಯಕ್ಕಾಗಿ. ಶೀಘ್ರವೇ ಅರ್ಜಿ ಹಾಕಿ, ಸಂಪೂರ್ಣ ಮಾಹಿತಿ ಪಡೆದು ಉನ್ನತ ಶಿಕ್ಷಣದ ಹೊಸ ಅಧ್ಯಾಯವನ್ನು ಆರಂಭಿಸಿ.

ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್‌ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು

ಪ್ರಮುಖ ಲಿಂಕ್ ಗಳು : vidyalakshmi portal apply online Link : Click here

vidyalakshmi portal apply online Link 2 : Click here

FAQ

ವಿದ್ಯಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಬಡ್ಡಿದರ ಎಷ್ಟು?

ನಿಮ್ಮ ಕುಟುಂಬದ ವಾರ್ಷಿಕ ಆದಾಯ ₹4.5 ಲಕ್ಷಕ್ಕಿಂತ ಕಡಿಮೆ ಇದ್ದರೆ, 0% ಬಡ್ಡಿದಲ್ಲಿ ಸಾಲ ಪಡೆಯಬಹುದು. ₹8 ಲಕ್ಷದೊಳಗಿನವರಿಗೆ 3% ಬಡ್ಡಿ ಸಬ್ಸಿಡಿ ಕೂಡ ಸಿಗುತ್ತದೆ.

ಈ ಯೋಜನೆಗೆ ಅರ್ಜಿ ಹಾಕಲು ಯಾರು ಅರ್ಹರು?

860 ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳು ಅರ್ಹರು. ಆದರೆ ಇತರ ಸರ್ಕಾರಿ ವಿದ್ಯಾರ್ಥಿವೇತನ ಅಥವಾ ಸಾಲ ಯೋಜನೆ ಪಡೆದಿರಬಾರದು.

ವಿದ್ಯಾಲಕ್ಷ್ಮಿ ಶಿಕ್ಷಣ ಸಾಲಕ್ಕೆ ಹೇಗೆ ಅರ್ಜಿ ಹಾಕಬೇಕು?

ವಿದ್ಯಾರ್ಥಿಗಳು www.vidyalakshmi.co.in ವೆಬ್‌ಸೈಟ್‌ಗೆ ಹೋಗಿ, ಅಕೌಂಟ್ ಕ್ರಿಯೇಟ್ ಮಾಡಿ, ತಮ್ಮ ಮಾಹಿತಿಯನ್ನು ತುಂಬಿ, ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ, ಬ್ಯಾಂಕ್ ಆಯ್ಕೆ ಮಾಡಿ ಆನ್‌ಲೈನ್ ಮೂಲಕವೇ ಅರ್ಜಿ ಹಾಕಬಹುದು. 

-Nishanth

ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

ಇನ್ನು ಹೆಚ್ಚಿನ ಮಾಹಿತಿ ಓದಿ

Leave a Comment