After SSLC What Next 2025

June 13, 2025

contactmahitideepa@gmail.com

SSLC ನಂತರ ಏನು ಓದೋದು? | After SSLC What Next? 2025

What to do after SSLC, best courses after SSLC, career options after SSLC, diploma courses after SSLC, PUC vs diploma after SSLC, technical courses after 10th, professional courses after SSLC, SSLC career guide, what to study after 10th.

After SSLC What Next

SSLC ನಂತರ ಏನು ಓದೋದು?

After SSLC : SSLC ಪೂರ್ಣಗೊಳಿಸಿದ ನಂತರ, “ಏನು ಮಾಡೋದು?” ಅಥವಾ “ಏನು ಓದೋದು?” ಎಂಬ ಪ್ರಶ್ನೆಗಳು ಎಲ್ಲ ವಿದ್ಯಾರ್ಥಿಗಳಲ್ಲಿಯೂ ಇರುತ್ತದೆ. ಇದು ನಿಮ್ಮ ವೃತ್ತಿಜೀವನದ ದಿಕ್ಕನ್ನು ತೋರುವ ಪ್ರಮುಖ ಹಂತವಾಗಿರುವುದರಿಂದ, ಸರಿಯಾದ ಆಯ್ಕೆ ಮಾಡುವುದು ಅತ್ಯಂತ ಮುಖ್ಯ.

ಈ ಲೇಖನದಲ್ಲಿ ನಾವು after SSLC what next, after SSLC which course is best, ಮತ್ತು after SSLC courses list in Karnataka ಸೇರಿದಂತೆ ಎಲ್ಲಾ ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದೇವೆ.

1.ಪದವಿ ಪೂರ್ವ ಶಿಕ್ಷಣ (PUC – Pre-University Course)

After SSLC What Next

PUC ಎಂಬುದು SSLC ನಂತರ ಸಾಮಾನ್ಯವಾಗಿ ಹೆಚ್ಚಾಗಿ ಎಲ್ಲರು ಆಯ್ಕೆ ಮಾಡ್ತಾರೆ.ನೀವು ಕೂಡ ಈ ಓದಿನಲ್ಲಿ ಹೆಚ್ಚು ಉತ್ಸುಹಕರಾಗಿದ್ದಾರೆ ನೀವು ಕೂಡ ಇದನ್ನ ಆಯ್ಕೆ ಮಾಡಿಕೊಳ್ಳಬಹುದು.

ವಿಜ್ಞಾನ (Science):
ನೀವು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಮುಂತಾದ ವಿಷಯಗಳನ್ನು ಅಧ್ಯಯನ ಮಾಡಬಹುದು.
ವಾಣಿಜ್ಯ (Commerce):
ನೀವುಲೆಕ್ಕಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಹಣಕಾಸು ಮುಂತಾದ ವಿಷಯಗಳನ್ನು ಅಧ್ಯಯನ ಮಾಡಬಹುದು.
ಕಲಾ (Arts):
ನೀವು ಇತಿಹಾಸ, ಭಾಷೆಗಳು, ಸಮಾಜಶಾಸ್ತ್ರ, ಮನೋ ವಿಜ್ಞಾನ ಮುಂತಾದ ವಿಷಯಗಳನ್ನು ಅಧ್ಯಯನ ಮಾಡಬಹುದು.


2.ತಾಂತ್ರಿಕ ಶಿಕ್ಷಣ – After SSLC Diploma Courses in Karnataka

After SSLC What Next
After SSLC 2025-26 What Next

ಇಂಜಿನಿಯರಿಂಗ್ (Engineering):ನೀವು ಯಾಂತ್ರಿಕ, ವಿದ್ಯುತ್, ಸಿವಿಲ್, ಕಂಪ್ಯೂಟರ್ ಇಂಜಿನಿಯರಿಂಗ್ ಮುಂತಾದ ವಿಷಯಗಳನ್ನು ಅಧ್ಯಯನ ಮಾಡಬಹುದು.

3.ಇತರ ತಾಂತ್ರಿಕ ಕೋರ್ಸ್‌ಗಳು:

After SSLC What Next

ನೀವು ಫಾರ್ಮಸಿ, ನರ್ಸಿಂಗ್, ಫುಡ್ ಟೆಕ್ನಾಲಜಿ, ಪ್ರಿಂಟಿಂಗ್ ಟೆಕ್ನಾಲಜಿ, ಇಂಟೀರಿಯರ್ ಡಿಸೈನಿಂಗ್ ಮುಂತಾದ ವಿಷಯಗಳನ್ನು ಅಧ್ಯಯನ ಮಾಡಬಹುದು.

ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್‌ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು

4.ವೃತ್ತಿಪರ ಕೋರ್ಸ್‌ಗಳು ಮತ್ತು ತರಬೇತಿ:

After SSLC What Next

ನೀವು ಕಂಪ್ಯೂಟರ್ ಕೋಡಿಂಗ್, ಡಿಜಿಟಲ್ ಮಾರ್ಕೆಟಿಂಗ್, ಗ್ರಾಫಿಕ್ಸ್ ಡಿಸೈನಿಂಗ್, ಬ್ಯೂಟಿಷಿಯನ್, ಫುಡ್ ಪ್ರೊಸೆಸಿಂಗ್, ಪ್ರವಾಸೋದ್ಯಮ, ಇವೆಂಟ್ ಮ್ಯಾನೇಜ್‌ಮೆಂಟ್ ಮುಂತಾದ ವೃತ್ತಿಪರ ಕೋರ್ಸ್‌ಗಳನ್ನು ಮಾಡಬಹುದು.ನೀವು ವಿವಿಧ ಕ್ಷೇತ್ರಗಳಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಸಹ ಮಾಡಬಹುದು.

5. ITI ಕೋರ್ಸ್‌ಗಳು (1-2 ವರ್ಷಗಳ ಕಾಲಾವಧಿ – ಕೌಶಲ್ಯ ಅಭಿವೃದ್ಧಿ)

ITI Course

ವಿದ್ಯುತ್, ವೆಲ್ಡಿಂಗ್, ಪ್ಲಂಬಿಂಗ್, ಎಲೆಕ್ಟ್ರಾನಿಕ್ಸ್ ರಿಪೇರಿ, ಕಂಪ್ಯೂಟರ್ ಆಪರೇಟರ್, ಫಿಟರ್, ಟರ್ನರ್.

After SSLC Courses List – SSLC ನಂತರದ ಕೋರ್ಸ್‌ಗಳ ಪಟ್ಟಿ

After SSLC Courses

After SSLC Courses List

Sl. NoCourse Name
1PUC (Science / Commerce / Arts)
2Diploma Courses
3ITI (Industrial Training Institute)
4Vocational Courses
5Nursing (ANM / GNM)
6Computer Courses (Tally, DCA, etc.)
7Technical Trades (Fitter, Turner)
8Electrical / Electronics Repair
9Welding / Plumbing
10Apprenticeship Programs

ಈ ತಪ್ಪುಗಳನ್ನು ಮಾಡಬೇಡಿ

ಸ್ನೇಹಿತರು ಸೈನ್ಸ್ ತಗೊಂಡ್ರೆ, ನಾನೂ ತಗೊಳ್ತೀನಿ!” – ನಿಮ್ಮ ಖುಷಿ ನಿಮ್ಮದು

1 ವಾರ ಸಮಯ ತೆಗೆದುಕೊಂಡು ಆಲೋಚಿಸಿ.

“SSLC ಮುಗಿದಿದೆ ಅಂದ್ರೆ, ಗೊಂದಲ ಇರೋದೇ ಸಹಜ ಆದ್ರೆ ಒಂದೇ ಒಂದು ಗೋಲ್ಡನ್ ರೂಲ್ ನೆನಪಿಡಿ: ನಿಮ್ಮ ಆಸಕ್ತಿ + ನಿಮ್ಮ ಗುರಿ = ಸರಿ ಆಯ್ಕೆ ಯಾರ್ ಒತ್ತಡಕ್ಕೂ ಬೀಳಬೇಡಿ. PU, ಡಿಪ್ಲೊಮಾ, ITI, ಸರ್ಟಿಫಿಕೇಟ್… ಎಲ್ಲಾ ಗೌರವದ್ದೇ ಯೋಚಿಸಿ, ನಿರ್ಧರಿಸಿ, ಯಶಸ್ಸನ್ನು ಸಾಧಿಸಿ

PUC vs diploma

ಇನ್ನೂ ನೀವು SSLC ಮುಗಿಸಿಕೊಂಡು ಮುಂದೇನು ಓದಬೇಕು ಎಂಬ ಪ್ರಶ್ನೆಯಲ್ಲಿ ತಲೆಕೆಡಿಸಿಕೊಂಡಿದ್ದರೆ, ಈಗ ನಿಮಗೆಈಗ ಒಂದು ಕ್ಲಾರಿಟಿ ಬರಬೇಕು . ಪ್ರತಿ ಸ್ಟೂಡೆಂಟ್ಸ್ ತನ್ನ ಆಸಕ್ತಿ ಮತ್ತು ಗುರಿಗೆ ಅವಲಂಬಿತವಾಗಿ ಮುಂದಿನ ಓದು ಆಯ್ಕೆ ಮಾಡ್ಕೋಬೇಕು.

ಕರ್ನಾಟಕದಲ್ಲಿ after SSLC which course is best in Karnataka ಎಂಬುದಕ್ಕೆ ಉತ್ತರವು ವಿದ್ಯಾರ್ಥಿಯ ಕನಸು, . After SSLC courses list in Karnataka ನೋಡಿ, ಅದು ವಿಜ್ಞಾನ, ವಾಣಿಜ್ಯ, ಕಲೆ ಅಥವಾ after SSLC diploma courses in Karnataka ಆಗಿರಬಹುದು – ಎಲ್ಲಕ್ಕೂ ಸಾಕಷ್ಟು ಅವಕಾಶಗಳಿವೆ. ಜೊತೆಗೆ after SSLC scholarship 2025 Karnataka ಮೂಲಕ ಹಣಕಾಸಿನ ಸಹಾಯವನ್ನೂ ಪಡೆಯಬಹುದಾಗಿದೆ.

PUC vs diploma
After SSLC What Next

ಇನ್ನೊಂದು ಮಹತ್ವದ ಆಯ್ಕೆ ಎಂದರೆ after SSLC jobs ಬಗ್ಗೆ ಕೂಡ ನೀವು ಯೋಚ್ನೆ ಮಾಡಬೋದು , ಓದುಗರೇ ಕೆಲವರು ತರಬೇತಿ ಕೋರ್ಸ್‌ಗಳನ್ನು ತೆಗೆದುಕೊಂಡು ತಕ್ಷಣವೇ ಉದ್ಯೋಗ ಕ್ಷೇತ್ರ ಕ್ಕೆ ಹೋದವರನ್ನ ನಾವು ನೋಡಿದ್ದೇವೆ ಅಂತಹವರಿಗೆ after SSLC courses ಅಥವಾ after SSLC courses list ಬಹಳ ಸಹಾಯ ಆಗುತ್ತೆ,

ಹೀಗಾಗಿ, SSLC ನಂತರ ನಿಮ್ಮ ಭವಿಷ್ಯ ಕಟ್ಟಿಕೊಳ್ಳಲು ಸರಿಯಾದ ದಾರಿ ಆಯ್ಕೆಮಾಡಿಕೊಳ್ಳಿ. ನಿಮ್ಮ ಕನಸುಗಳನ್ನೇ ಗುರಿಯಾಗಿ ಇಟ್ಟುಕೊಂಡು ಹೆಜ್ಜೆ ಇಡಿ – ಯಶಸ್ಸು ನಿಮ್ಮನ್ನು ಕಾದಿದೆ, ಈ ಬ್ಲಾಗ್ ನಿಮಗೆ ಉಪಯುಕ್ತ ವಾಗಿದ್ರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.

FAQ

SSLC ನಂತರ ಯಾವ ಕೋರ್ಸ್ ಉತ್ತಮ?

SSLC ನಂತರ ಪಿಯುಸಿ (PUC), ಡಿಪ್ಲೊಮಾ, ಅಥವಾ ವೃತ್ತಿಪರ ಕೋರ್ಸ್‌ಗಳು ಉತ್ತಮ ಆಯ್ಕೆಗಳಾಗಿವೆ.

SSLC ನಂತರ ಯಾವ Diploma Course ಒಳ್ಳೆಯದು?

After SSLC diploma courses in Karnataka?
Mechanical, Civil, Computer Science, Pharmacy, ಮತ್ತು Hotel Management ಇವು ಕರ್ನಾಟಕದಲ್ಲಿ ಪ್ರಚಲಿತ ಡಿಪ್ಲೊಮಾ ಕೋರ್ಸ್‌ಗಳು.

SSLC ನಂತರ Scholarship ಸಿಗುತ್ತದೆಯಾ?

Is there any after SSLC scholarship 2025 Karnataka?
ಹೌದು. SSP, Vidyasiri, NSP ಇತ್ಯಾದಿ scholarship‌ಗಳು 2025 ರಲ್ಲಿ ಲಭ್ಯವಿವೆ. ಅರ್ಹತೆಗೆ ಅನುಗುಣವಾಗಿ ನೀವು apply ಮಾಡಬಹುದು.

SSLC ನಂತರ Job Oriented Courses ಯಾವುವು?

Which are the best job-oriented courses after SSLC?
Graphic Designing, Mobile Repairing, Beautician Course, Coding Basics ಮುಂತಾದವು job-ready ಆಗಿ ತಯಾರಾಗಲು ಸಹಾಯ ಮಾಡುತ್ತವೆ.

-Sukshitha

ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

ಇನ್ನು ಹೆಚ್ಚಿನ ಮಾಹಿತಿ ಓದಿ

Leave a Comment