Diet Kannada,weight loss diet kannada,natural diabetes cure in Kannada, home remedies for sugar in Kannada, sugar free diet Kannada blog, best Kannada food for weight loss, ನೋ ಶುಗರ್ ಡಯಟ್, 30 ದಿನ ಡಯಟ್ ಪ್ಲಾನ್, ಡಯಬೆಟಿಸ್ ನಿಯಂತ್ರಣ ಮನೆಮದ್ದು, ತೂಕ ಕಡಿಮೆ ಮಾಡುವ ಆಹಾರ.
Diet Kannada 2025
30 days sugar free plan in Kannada
healthy diet Kannada : ಹಲೋ ಸ್ನೇಹಿತರೆ, ಚಹಾ ಮಾಡುವ ಮೊದಲು ನಾವೀಗ sugar or sugarless ಎಂದು ಕೇಳಲೇ ಬೇಕಾದ ಪರಿಸ್ಥಿತಿಗೆ ಬಂದಿದ್ದೇವೆ. ಡಯಾಬಿಟೀಸ್ ಕಾಯಿಲೆಗೆ ವಯಸ್ಸಿನ ಬೇದವೆ ಇಲ್ಲ. ಪ್ರಸ್ತುತ ಹೆಚ್ಚಾದ ಸಕ್ಕರೆಯ ಸೇವನೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಡಯಬೆಟಿಸ್, ಮೈಕಟ್ಟು, ತೂಕ ಹೆಚ್ಚಾಗುವುದು, ಚರ್ಮದ ಸಮಸ್ಯೆಗಳು ಇವೆಲ್ಲವೂ ಸಕ್ಕರೆ ಸೇವನೆಯಿಂದ ಉಂಟಾಗಬಹುದು. ಇದಕ್ಕೆ ಪರಿಹಾರವೆಂದರೆ “ನೋ ಶುಗರ್ ಡಯಟ್” ಆದರೆ 30 ದಿನ ಸಕ್ಕರೆ ಸೇವಿಸದೇ ಇದ್ದರೆ ನಮ್ಮ ದೇಹದಲ್ಲಿ ನಿಜವಾಗಿಯೂ ಏನಾಗುತ್ತೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು.

ಮೊದಲ 5 ದಿನಗಳು: ಸಕ್ಕರೆ ಬಿಡುವುದರ ಸಂಕಷ್ಟ : ದೇಹವು ಸಕ್ಕರೆಗೆ ಹೊಂದಿಕೊಂಡು ಇರುವುದರಿಂದ ಮೊದಲಿಗೆ ಸಕ್ಕರೆಯ ಕೊರತೆಯಿಂದ ತೀವ್ರವಾಗಿ ಪ್ರತಿಕ್ರಿಯೆ ತೋರಿಸುತ್ತದೆ.ತಲೆನೋವು, ಬೇಸರ, ಸಿಹಿ ತಿನ್ನಬೇಕೆಂಬ ಆಸೆ ಹೆಚ್ಚಾಗುವುದು ಸಹಜ,ಇದು ಸಕ್ಕರೆಯ ಡಿಟಾಕ್ಸ್ ಪ್ರಕ್ರಿಯೆಯ ಪ್ರಾರಂಭ,ದೇಹವು ಹೊಸ ಶಕ್ತಿಯ ಮೂಲಗಳನ್ನು ಹುಡುಕಲು ಪ್ರಾರಂಭಿಸುತ್ತದೆ (ಹೆಚ್ಚು ಕೊಬ್ಬು ಕರಗುತ್ತದೆ). ನಿಮಗೆ ಈ ಸಿಹಿ ಅಂಶಗಳು ಒಂದು ರೀತಿಯ ಅಡ್ಡಿಕ್ಷನ್ ಮಾಡಿರುತ್ತವೆ, ನಮ್ಮ ದೇಹಕ್ಕೆ ಸಿಹಿ ಅಂಶ ಸಾಮನ್ಯವಾಗಿ ನಾವು ತಿನ್ನುವ ಆಹಾರದಲ್ಲೇ ಇರುತ್ತದೆ, ಹಾಗಾಗಿ ನಮಗೆ ಬೇರೆ ಯಾವದು ಮೂಲ ಬೇಡವಾಗಿರುತ್ತದೆ.
6ನೇ ದಿನದಿಂದ 15ನೇ ದಿನ: : 6ನೇ ದಿನದಿಂದ 15ನೇ ದಿನ: ಶಕ್ತಿಯ ಮಟ್ಟ ಬದಲಾಗುತ್ತೆ,ಶಕ್ತಿಯ ಮಟ್ಟ ಹೆಚ್ಚಾಗುತ್ತದೆ ಮತ್ತು ದಿನಪೂರ್ತಿ ಚುರುಕಾಗಿ ಇರುತ್ತೀರಿ. ಹಾಗೆ ವಿಶೇಷವಾಗಿ ನಿಮ್ಮ ಚರ್ಮ ಹೊಳೆಯಲು ಶುರುವಾಗುತ್ತದೆ, ಏಕೆಂದರೆ ಇನ್‌ಫ್ಲಮೇಶನ್ ಕಡಿಮೆಯಾಗುತ್ತೆ.ತೊಳೆದ ತೊಳೆದರೂ ಹೋಗದ ಮೈಕಟ್ಟು ಅಥವಾ ಜಿಡ್ಡು ಹೋಗಲಾರಂಭಿಸುತ್ತದೆ ಹಾಗೆ ನಿಮಗೆ ಸಕ್ಕರೆ ಮೇಲಿರುವ ಮೋಹ ಕಡಿಮೆಯಾಗುತ್ತಬರುತ್ತದೆ.

16ನೇ ದಿನದಿಂದ 30ನೇ ದಿನ: : ತೂಕ ಕಡಿಮೆ ಆಗುವುದು ಗಮನಕ್ಕೆ ಬರುತ್ತದೆ ಮತ್ತು ಸಂಪೂರ್ಣವಾಗಿ ಕಡಿಮೆಯಾಗುತ್ತದೆ.ಇನ್ಸುಲಿನ್ ಲೆವೆಲ್ ಸ್ಥಿರವಾಗುತ್ತದೆ, ಹೀಗಾಗಿ ಡಯಬೆಟಿಸ್ ಹತೋಟಿಗೆ ಬರುತ್ತೆ.ನಿಮ್ಮ ರುಚಿ ಗ್ರಹಿಸುವಿಕೆಯ ಶಕ್ತಿ ಬದಲಾಗುತ್ತದೆ – ನೀವು ನೈಸರ್ಗಿಕ ತಿನಿಸುಗಳನ್ನು ಹೆಚ್ಚು ಇಷ್ಟಪಡುತ್ತೀರಿ.ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ ಮತ್ತು ಹೃದಯ ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೆ ನಿಮಗೆ ಪದೇ ಪದೇ ಹಸಿವಾಗುವ ಸಮಸ್ಯೆ ಬದಲಾಗಿರುತ್ತದೆ ಹಾಗು ನಿಮ್ಮ ವಿಶೇಷ ಕಾಂತಿಯಿಂದ ಬೇರೆಯವರು ಗುರುತಿಸುವಂತಹ ಬದಲಾವಣೆ ಕಾಣುತ್ತಿರ.
ಇದನ್ನು ಓದಿ : ಮಳೆಗಾಲದಲ್ಲಿ ಮಾಡಿ 5 ಗಂಟೆ ಕೆಲ್ಸ ಗಳಿಸಿ ₹2,000/- Own Business Ideas In Kannada
ನೋ ಶುಗರ್ ಡಯಟ್‌ನ ಉಪಯೋಗಗಳು: :
-ತೂಕ ಕಮ್ಮಿ ಮಾಡೋದು
-ಚರ್ಮದ ಆರೋಗ್ಯ ಸುಧಾರಣೆ
-ಉತ್ತಮ ನಿದ್ರೆ
-ಹೆಚ್ಚಿನ ಎನರ್ಜಿ
-ಡಯಬೆಟಿಸ್ ನಿಯಂತ್ರಣ
-ಜೀರ್ಣಕ್ರಿಯೆ ಸುಧಾರಣೆ
-ಮನಸ್ಸಿಗೆ ನೆಮ್ಮದಿ
ಈ ಆಹಾರಗಳನ್ನು ತಪ್ಪಿಸಿ:
• ಪ್ಯಾಕೆಟ್ ಫುಡ್ಸ್
• ಸಾಫ್ಟ್ ಡ್ರಿಂಕ್ಸ್
• ಮಾವು/ಬರ್ಫಿ/ಜಿಲೇಬಿ
• ಕ್ಯಾಚಪ್, ಮಯೋನೇಸ್ ಮುಂತಾದವು
ಈ ಆಹಾರಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ:
• ಹಣ್ಣುಗಳು (ಹೆಚ್ಚು ಫೈಬರ್ ಇರುವ ಹಣ್ಣುಗಳು)
• ನಟ್‌ಗಳು ಮತ್ತು ಬೀಜಗಳು
• ಜೋಳ, ಸಜ್ಜೆ, ರಾಗಿ
• ಟೀನು (ಗೋಡಂಬಿ, ಬಾದಾಮಿ, )
• ಲಿಂಬೆಹಣ್ಣು, ಕಿತ್ತಲೆ.
‘ನೋ ಶುಗರ್’ ಡಯಟ್ ಒಂದು ಶೀಘ್ರ ಫಲಿತಾಂಶದ ಮಾತ್ರವಲ್ಲ. ಇದು ನಿಧಾನವಾಗಿ ದೇಹವನ್ನು ಸುಧಾರಿಸುವ, ಶುದ್ಧಗೊಳಿಸುವ ಪ್ರಕ್ರಿಯೆ. ನೀವು 30 ದಿನ ಈ ಚ್ಯಾಲೆಂಜ್‌ಗೆ ಮಾಡ್ತಚ್ ಇದ್ರೆ ದೇಹ, ಮನಸ್ಸು ಮತ್ತು ಜೀವನಶೈಲಿಯಲ್ಲಿಒಳ್ಳೆಯ ಬದಲಾವಣೆ ಕಂಡುಬರುತ್ತದೆ. ಈ ಚಾಲೆಂಜ್ ಒಮ್ಮೆ ಮಾಡಿ ಫಲಿತಾಂಶ ನೀವೇ ನೋಡಿ.
30 ದಿನ ನೋ ಶುಗರ್ ಡಯಟ್ ಪ್ರಯೋಗ ನಿಮ್ಮ ದೈನಂದಿನ ಆರೋಗ್ಯ ಜೀವನಶೈಲಿಯಲ್ಲಿ ದೊಡ್ಡ ಬದಲಾವಣೆಯನ್ನೇ ತರಬಹುದು. ಈ ಒಳ್ಳೆ ಚಟವನ್ನು ಅಳವಡಿಸಿಕೊಂಡರೆ ನಿಜಕ್ಕೂ ನೀವು ಶಿಸ್ತಿನ ಜೀವನ ಶೈಲಿಯತ್ತ ಸಾಗಬಹುದು. ಈಗ ನೀವು ಸಿದ್ಧರಾ ಈ 30 ದಿನ ‘ನೋ ಶುಗರ್’ ಚ್ಯಾಲೆಂಜ್‌ಗಾಗಿ? ಕಾಮೆಂಟ್ ಮಾಡಿ ತಿಳಿಸಿ
ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು


FAQ
30 ದಿನ ‘No Sugar Challenge’ ಮಾಡಿದರೆ ದೇಹದಲ್ಲಿ ಏನು ಬದಲಾವಣೆಗಳು ಆಗುತ್ತವೆ?
ಪ್ರಥಮ 5 ದಿನಗಳಲ್ಲಿ sugar withdrawal symptoms ಕಂಡುಬರುತ್ತವೆ – ತಲೆನೋವು, ನಿದ್ದೆ ಕೊರತೆ, ಸಿಹಿ ತಿನ್ನಬೇಕೆಂಬ ಇಚ್ಛೆ. ಆದರೆ 15 ನೇ ದಿನದ ನಂತರ energy levels boost, skin clarity ಹೆಚ್ಚಾಗುತ್ತವೆ. 30 ದಿನಗಳಲ್ಲಿ weight loss ಮತ್ತು insulin levels control ಆಗುವುದು ಸಹಜ.
No Sugar Diet ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆಯೆ?
ಹೌದು, no sugar diet for weight loss ಅತ್ಯಂತ ಪರಿಣಾಮಕಾರಿ. ಸಕ್ಕರೆಯನ್ನು ಬಿಡುವುದರಿಂದ ದೇಹದಲ್ಲಿ fat burning process ಸಕ್ರಿಯವಾಗುತ್ತದೆ, belly fat reduce ಆಗುತ್ತದೆ ಮತ್ತು metabolism improve ಆಗುತ್ತದೆ.
ಸಕ್ಕರೆಯ ಬದಲಿಗೆ ಯಾವ healthy sugar substitutes ಉಪಯೋಗಿಸಬಹುದು?
ನೀವು refined sugar ಬದಲಿಗೆ natural sweeteners ಬಳಸಬಹುದು – ಹಣ್ಣುಗಳು, ಜೇನುತುಪ್ಪ, dates, jaggery, ಮತ್ತು stevia. ಇವುಗಳಲ್ಲಿ low glycemic index ಇರುವುದರಿಂದ diabetes control ಕೂಡ ಸಾಧ್ಯ.
-Nishanth Kogre
ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ


3 thoughts on “Diet kannada |30 ದಿನ ‘ನೋ ಶುಗರ್’ ಚ್ಯಾಲೆಂಜ್: ದೇಹದಲ್ಲಿ ಏನಾಗುತ್ತೆ?”