how to make puliyogare in kannada

June 25, 2025

contactmahitideepa@gmail.com

5 ನಿಮಿಷದಲ್ಲಿ Instant ಪುಳಿಯೊಗರೆ ಮಾಡಿ | how to make puliyogare in kannada

how to make puliyogare in kannada,Traditional puliyogare recipe Kannada, temple style puliyogare Kannada, how to prepare puliyogare rice in Kannada, puliyogare powder recipe Kannada, instant puliyogare using MTR, Karnataka style puliyogare recipe, puliyogare rice making steps in Kannada, lunch box puliyogare Kannada, annadana puliyogare recipe

Instant Puliyogare Recipe in Kannada

ಪುಳಿಯೋಗರೆ ಹೇಗೆ ಮಾಡುವುದು

Karnataka style puliyogare recipe : ಎಂ.ಟಿ.ಆರ್ ಪುಳಿಯೋಗರೆ ಪೌಡರ್ ಬಳಸಿ ತಯಾರಿಸಬಹುದಾದ ಪರ್ಫೆಕ್ಟ್ ಪುಳಿಯೋಗರೆ, ಈಗಿನ ಹೋಟೆಲ್ ಉಪಹಾರದ ಕಾಲದಲ್ಲಿ ಮನೆಯಲ್ಲಿ ಮಾಡಿದ ಬಿಸಿಬಿಸಿ ಪುಳಿಯೋಗರೆ ಅನ್ನವನ್ನು ಯಾರಿಗೂ ಇಷ್ಟವಿಲ್ಲ ಅಂದರೆ ನಂಬಲಾಗದು. ಇದು ಹೆಚ್ಚು ಸಮಯ ತೆಗೆದುಕೊಳ್ಳದೇ ತಕ್ಷಣ ತಯಾರಿಸಬಹುದಾದ, ರುಚಿಕರವಾದ ತಿಂಡಿಯಾಗಿದೆ . ಈ ಬ್ಲಾಗ್‌ನಲ್ಲಿ ನಾವು ಎಂ.ಟಿ.ಆರ್ ಪುಳಿಯೋಗರೆ ಪೌಡರ್ ಸಹಾಯದಿಂದ ಇಂತಹವೇ ಟೇಸ್ಟಿ ಪುಳಿಯೋಗರೆ ಅನ್ನು ಹೇಗೆ ತಯಾರಿಸಬಹುದೆಂದು ನೋಡೋಣ.

how to make puliyogare in kannada
how to make puliyogare in kannada

ಬೇಕಾಗುವ ಸಾಮಗ್ರಿಗಳು

  • ಎಂ.ಟಿ.ಆರ್ ಪುಳಿಯೋಗರೆ ಪೌಡರ್ – 4 ಟೇಬಲ್ ಸ್ಪೂನ್ (100 ಗ್ರಾಂ ಪ್ಯಾಕ್)
  • ಬೇಯಿಸಿದ ಅಕ್ಕಿ – 600 ಗ್ರಾಂ (ಅಂದರೆ 3 ಕಪ್)
  • ಎಣ್ಣೆ – 4 ಟೇಬಲ್ ಸ್ಪೂನ್
  • ಸಾಸಿವೆ – ½ ಟೀ ಸ್ಪೂನ್
  • ಒಣ ಮೆಣಸಿನಕಾಯಿ – 2-3
  • ಕರಿಬೇವು – ಸ್ವಲ್ಪ
  • ಕಡಲೆಕಾಯಿ (ಪೀನಟ್) – 2 ಟೇಬಲ್ ಸ್ಪೂನ್
  • ಉಪ್ಪು – ½ ಟೀ ಸ್ಪೂನ್ (ಅಗತ್ಯವಿದ್ದರೆ)

ತಯಾರಿಸುವ ವಿಧಾನ:How to Make easy puliyogare recipe Kannada

ಮೊದಲಿಗೆ 600 ಗ್ರಾಂ ಅಕ್ಕಿಯನ್ನು ಬೇಯಿಸಿ ತಂಪಾಗಿಟ್ಟುಕೊಳ್ಳಿ.
ಒಂದು ದೊಡ್ಡ ಬಾಣಲೆಗೆ ಎಣ್ಣೆ ಬಿಸಿ ಮಾಡಿ. ಅದರಲ್ಲಿ ಸಾಸಿವೆ, ಒಣ ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ತಾಳಿಸಿ.
ಈಗ ಕಡಲೆಕಾಯಿ ಸೇರಿಸಿ. ಮಿಡಿಯಂ ಉಷ್ಣತೆಯಲ್ಲಿ 2 ನಿಮಿಷವರೆಗೆ ಹುರಿಯಿರಿ.
ಕಡಲೆಕಾಯಿ ಹುರಿದುಕೊಂಡ ನಂತರ, ಎಂ.ಟಿ.ಆರ್ ಪುಳಿಯೋಗರೆ ಪೌಡರ್ ಹಾಕಿ ಕಡಿಮೆ ಉಷ್ಣತೆಯಲ್ಲಿ 2 ನಿಮಿಷ ಹುರಿಯಿರಿ.
ನಂತರ ಬೇಯಿಸಿದ ಅಕ್ಕಿಯನ್ನು ಸೇರಿಸಿ ಮತ್ತು ಪುಡಿಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ.
ಸ್ವಲ್ಪ ಉಪ್ಪು ಕಡಿಮೆ ಅನ್ನಿಸಿದರೆ, ಅರ್ಧ ಟೀ ಸ್ಪೂನ್ ಉಪ್ಪು ಸೇರಿಸಿ ಮಿಕ್ಸ್ ಮಾಡಿ.

MTR ಪುಳಿಯೋಗರೆ ಪೌಡರ್‌ನಲ್ಲಿ ಈಗಾಗಲೇ ಉಪ್ಪು ಮತ್ತು ಎಲ್ಲಾ ಮೆಸಲಾಗಳು ಸೇರಿರುತ್ತವೆ, ಆದ್ದರಿಂದ ಉಪ್ಪು ಹೆಚ್ಚಾಗಿ ಹಾಕಬೇಡಿ.

ಇದನ್ನು ಓದಿ : Diet kannada |30 ದಿನ ‘ನೋ ಶುಗರ್’ ಚ್ಯಾಲೆಂಜ್: ದೇಹದಲ್ಲಿ ಏನಾಗುತ್ತೆ?

ಇದೊಂದು ಬೇಗ ಹಾಗು ಸುಲಭ ಹಾಗೂ ರುಚಿಕರವಾದ ರೆಸಿಪಿ. ಬಿಸಿ ಬಿಸಿ ಪುಳಿಯೋಗರೆ ಅನ್ನಕ್ಕೆ ಮಜ್ಜಿಗೆ ಜೊತೆಯಾಗಿ ಸೇವಿಸಿದರೆ ಇನ್ನೂ ಟೇಸ್ಟಿಯಾಗಿರುತ್ತದೆ. ನೀವು ಈ ರೆಸಿಪಿ ಟ್ರೈ ಮಾಡಿದ್ರೆ, ನಿಮ್ಮ ಅನುಭವವನ್ನು ಕಾಮೆಂಟ್‌ನಲ್ಲಿ ತಿಳಿಸಿ.

ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.


ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್‌ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು

FAQ

MTR  ಪುಡಿಯನ್ನು ಬಳಸುವಾಗ ಇನ್ನಷ್ಟು ಉಪ್ಪು ಸೇರಿಸಬೇಕಾ?

ಪೌಡರ್‌ನಲ್ಲಿಯೇ ಉಪ್ಪು ಇರುತ್ತದೆ. ಆದರೆ ಕೆಲವೊಮ್ಮೆ ಸ್ವಲ್ಪ ಕಡಿಮೆ ಅನ್ನಿಸಿದರೆ, ½ ಟೀ ಸ್ಪೂನ್ ಉಪ್ಪು ಹೆಚ್ಚಿಸಬಹುದು.

ನಾನು MTR Puliyogare ಪೌಡರ್‌ ಅನ್ನು ಆನ್‌ಲೈನ್‌ನಲ್ಲಿ ಎಲ್ಲಿ ಖರೀದಿಸಬಹುದು?

ನೀವು Amazon, Flipkart, BigBasket, Swiggy Instamart ಮತ್ತು ಸ್ಥಳೀಯ grocery app ಗಳಲ್ಲಿ ಪಡೆಯಬಹುದು.

ಪುಳಿಯೋಗರೆ ರೆಸಿಪಿ ಮಕ್ಕಳಿಗೆ ಸೂಕ್ತವೇ?

ಹೌದು, ಆದರೆ ಮೆಣಸಿನಕಾಯಿ ಪ್ರಮಾಣ ಸ್ವಲ್ಪ ಕಡಿಮೆ ಮಾಡಿದರೆ ಇನ್ನಷ್ಟು ಉತ್ತಮ.

How to make puliyogare in kannada pdf in english

ಈ ಲಿಂಕ್ ಮೂಲಕ ಡೌನ್ಲೋಡ್ ಮಾಡಿ Link

-Nishanth Kogre

ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

ಇನ್ನು ಹೆಚ್ಚಿನ ಮಾಹಿತಿ ಓದಿ

Leave a Comment