June 2025 Kannada

June 16, 2025

contactmahitideepa@gmail.com

June 2025 Kannada : ಜೂನ್ 2025 ಪ್ರಮುಖ ದಿನಗಳು ಮತ್ತು ಅವುಗಳ ಮಹತ್ವ

June 2025 Kannada,ಜೂನ್ 2025 ವಿಶೇಷ ದಿನಗಳು, ಜೂನ್ ತಿಂಗಳ ಮಹತ್ವಪೂರ್ಣ ದಿನಗಳು, 2025 ಜೂನ್‌ ಇಂಪಾರ್ಟೆಂಟ್ ಡೇಸ್, Monthly Important Days in Kannada, June 2025 Kannada Calendar Special Days, Festivals and Events in June 2025 Kannada, ಜೂನ್ ತಿಂಗಳ ಹಬ್ಬಗಳು ಮತ್ತು ಆಚರಣೆಗಳು.

June 2025 Kannada

June 2025 calendar

June Month Special Days 2025 : ಪ್ರತಿ ತಿಂಗಳಿನ ಬಹುದಿನಗಳು ಬಹಳಷ್ಟು ವಿಶೇಷತೆಗಳನ್ನು ಹೊಂದಿವೆ ಹಾಗಿದ್ದರೆ ಜೂನ್ ತಿಂಗಳಿನ ವಿಶೇಷತೆಗಳು ಏನಿದೆ ತಿಳಿದುಕೊಳ್ಳೋಣ ಬನ್ನಿ .

ಜೂನ್ 1- ಜಾಗತಿಕ ಪೋಷಕರ ದಿನ-Global Day of Parents

June 2025 Kannada

ಪ್ರತಿವರ್ಷ ಜೂನ್ ಒಂದರಂದು ಜಾಗತಿಕ ಪೋಷಕರ ದಿನವನ್ನು ಆಚರಿಸಲಾಗುತ್ತದೆ 2012ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಪೋಷಕರನ್ನು ಅವರ ಮಕ್ಕಳ ಮೇಲಿನ ನಿರಂತರ ಬೆಂಬಲ ತ್ಯಾಗ ಮತ್ತು ಬದ್ಧತೆಗಾಗಿ ಗೌರವಿಸುವ ನಿರ್ಣಯವನ್ನು ಅಂಗೀಕರಿಸುವ ಮೂಲಕ ಈ ದಿನವನ್ನು ಘೋಷಿಸಿತು.

ಜೂನ್ 3- ವಿಶ್ವ ಬೈಸಿಕಲ್ ದಿನ – 3 June – World Bicycle Day

June 2025 Kannada

ಸೈಕಲ್ ನ ವಿಶಿಷ್ಟತೆ ದೀರ್ಘಾಯುಷ್ಯ ಮತ್ತು ಬಹುಮುಖತೆಯನ್ನು ಗುರುತಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್ ಮೂರನ್ನು ಅಂತಾರಾಷ್ಟ್ರೀಯ ವಿಶ್ವ ಬೈಸಿಕಲ್ ದಿನವೆಂದು ಘೋಷಿಸಿತು ಈಗ ಕೈಗೆಟಕುವ ಪರಿಸರ ಸ್ನೇಹಿ ಸುಸ್ಥಿರ ಸಾರಿಗೆ ಸಾಧನಗಳಾಗಿವೆ.

ಇದನ್ನು ಓದಿ : ಮಳೆಗಾಲದಲ್ಲಿ ಮಾಡಿ 5 ಗಂಟೆ ಕೆಲ್ಸ ಗಳಿಸಿ ₹2,000/- Own Business Ideas In Kannada

ಜೂನ್ 5 – ಪರಿಸರ ದಿನ – June- World Environment Day

World Environment Day

ಪರಿಸರವನ್ನು ಸುರಕ್ಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳಲು ಈ ದಿನವನ್ನು ಆಯ್ಕೆ ಮಾಡಲಾಗಿದೆ.ಪ್ರತಿ ವರ್ಷ ಈ ದಿನಕ್ಕೆ ಒಂದು ವಿಶೇಷ ಥೀಮ್ ಇರುತ್ತದೆ.
“Beat plastic Pollution” or “putting an end to plastic Pollution”.

june 2025 calendar

ಜೂನ್ 2025 ಕ್ಯಾಲೆಂಡರ್
ಜೂನ್ 2025
ಸೋ
ಬು
ಗು
ಶು
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
World Food Safety Day

ಕಲುಷಿತ ಆಹಾರ ಮತ್ತು ನೀರಿನ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಜಾಗತಿಕ ಗಮನ ಸೆಳೆಯಲು ಜೂನ್ 7ರಂದು ವಿಶ್ವ ಆಹಾರ ಸುರಕ್ಷಿತ ದಿನವನ್ನು ಆಚರಿಸಲಾಗುತ್ತದೆ .ಅಲ್ಲದೆ, ಈ ದಿನವೂ ಆಹಾರ ವಿಷದ ಅಪಾಯವನ್ನು ಕಡಿಮೆ ಮಾಡುವ ಮಾರ್ಗದ ಮೇಲೆ ಕೇಂದ್ರಿಕರಿಸುತ್ತದೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಆಹಾರದ ಸುರಕ್ಷತೆಯು ಪ್ರಮುಖವಾಗಿದೆ.

World Day Against Child Labour

ಬಾಲ ಕಾರ್ಮಿಕ ಪದ್ಧತಿಯ ವಿಶ್ವದ್ಯಂತ ನಿರ್ಮೂಲನೆ ಪ್ರಯತ್ನಗಳು ಮತ್ತು ಅದನ್ನು ತೊಳೆದು ಹಾಕಲು ಅಗತ್ಯವಿರುವ ಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಲು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ(ILO ) ಈ ದಿನವನ್ನು ಪ್ರಾರಂಭಿಸಿದೆ .2015ರಲ್ಲಿ ,ವಿಶ್ವ ನಾಯಕರು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅಳವಡಿಸಿಕೊಂಡರು, ಅದರಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸುವ ಶರತ್ತುಗಳನ್ನು ಸೇರಿಸಿದರು.

International Yoga Day

ಈ ದಿನವನ್ನು ಯೋಗದ ಮಹತ್ವವನ್ನು ಒತ್ತಿ ಹೇಳಲು (UN) ಒಪ್ಪಿಕೊಂಡು 2015 ರಿಂದ ಪ್ರಾರಂಭಿಸಿದೆ .ಭಾರತ ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ (UN)ಸಾಮಾನ್ಯ ಸಭೆಯಲ್ಲಿ ಈ ಸಲಹೆ ನೀಡಿದ್ದರು.
ಆರೋಗ್ಯ ಮತ್ತು ಒತ್ತಡ ನಿವಾರಣೆ ಯೋಗವು ದೈಹಿಕ ಮಾನಸಿಕ ಮತ್ತು ಆತ್ಮೀಯ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗುತ್ತದೆ. ಧ್ಯಾನ, ಶ್ವಾಸಭ್ಯಾಸ ,ಆಸನಗಳು ಇತ್ಯಾದಿಗಳು ಒತ್ತಡ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.

International Olympic Day

ಜೀವನದಲ್ಲಿ ಆಟಗಳ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಜೂನ್ 23 ರನ್ನ ಅಂತಾರಾಷ್ಟ್ರೀಯ ಒಲಿಂಪಿಕ್ ದಿನವನ್ನಾಗಿ ಆಚರಿಸಲಾಗುತ್ತದೆ.

ಇದೇ ರೀತಿಯಾಗಿ ಜೂನ್ ತಿಂಗಳಲ್ಲಿ ಇನ್ನು ಅನೇಕ ದಿನಗಳನ್ನು ಆಚರಿಸಲಾಗುತ್ತದೆ

ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್‌ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು

FAQ

International Olympic Day ಯಾವಾಗ..?

23 June

21 June – International Yoga Day ಯಾವಾಗ..?

21 June – International Yoga Day

World Day Against Child Labour ಯಾವಾಗ..?

ಜೂನ್ 12 – ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ

June – World Food Safety Day ಯಾವಾಗ..?

ಜೂನ್ 7

-Manadara

ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

ಇನ್ನು ಹೆಚ್ಚಿನ ಮಾಹಿತಿ ಓದಿ

Leave a Comment