Top 5 Easy Jobs,Online jobs for students, Earn ₹500 per day, Work from home jobs, Easy online jobs, No investment jobs, Part-time jobs for college students, Remote jobs India, Online income without investment, Freelance jobs for beginners, Best online jobs 2025
Top 5 Easy Jobs Kannada
College student side income
Part time online jobs Kannada : ಹಲೋ ಸ್ನೇಹಿತರೆ ನೀವೇನಾದರೂ ಮನೆಯಲ್ಲಿ ಕಾಲಿ ಕುಳಿತಿದ್ದೀರಾ? ಅಥವ ಕಾಲೇಜಿಗೆ ಹೋಗ್ತಾ ಬಿಡುವಿನಲ್ಲಿ ಯಾವುದಾದರೂ ಕೆಲಸ ಮಾಡೋ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ ಇಲ್ಲಿದೆ ನಿಮಗೆ ಒಳ್ಳೆಯ ಉಪಾಯ ಆನ್‌ಲೈನ್‌ನಲ್ಲಿ ದಿನಕ್ಕೆ ₹500 ಗಳಿಸುವ ಸರಳ ಕೆಲಸಗಳು,ಈ ಕೆಲಸಗಳು ಕಾಲೇಜು ವಿದ್ಯಾರ್ಥಿಗಳಿಗೂ ಸೂಕ್ತ. ಕೇವಲ ಈ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಪಾಠದ ಜೊತೆಗೆ ಹಣವೂ ಸಂಪಾದಿಸಬಹುದಾಗಿದೆ. ನಿಮಗೆ ಇಂಟರ್ನೆಟ್, ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಇದ್ದರೆ ಸಾಕು – ಕೆಲವೇ ಗಂಟೆಗಳಲ್ಲಿ ದಿನಕ್ಕೆ ₹500 ಗಳಿಸಬಹುದು. ಇಲ್ಲಿವೆ 2025ರಲ್ಲಿ ಟ್ರೆಂಡಿಂಗ್‌ನಲ್ಲಿರುವ ಸರಳ ಆನ್‌ಲೈನ್ ಕೆಲಸಗಳು:
ದಿನಕ್ಕೆ ₹500 ಗಳಿಸುವ ಕೆಲಸ – Best online jobs 2025
1.Content Writing – ಲೇಖನ ಬರವಣಿಗೆ

ಹಲವಾರು ವಿದ್ಯಾರ್ಥಿಗಳು ಅಥವಾ ಗೃಹಿಣಿಯರು ಬರವಣಿಗೆಯಲ್ಲಿ ಪರಿಣತಿ ಹೊಂದಿರುತ್ತಾರೆ. ಅಲ್ಲಲ್ಲಿ ಲೇಖನಗಳು ಮತ್ತು ಇನ್ನಿತರ ವಿಷಯಗಳನ್ನು ಬರೆಯಲು ಅಭ್ಯಾಸ ಇರುವವರು ಈ ಕೆಲಸವನ್ನು ಮಾಡಿ ಹಣ ಗಳಿಸಬಹುದು. ಇದೊಂದು ಸುಲಭ ಮತ್ತು ಅತಿ ಕಡಿಮೆ ಸಮಯದಲ್ಲಿ ಮುಗಿಯುವ ಕೆಲಸವಾಗಿಗೆ. ತಮಿಳು, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಬರೆಯಲು ಆಸಕ್ತಿ ಇದ್ದರೆ, writing ಕೆಲಸಗಳಿಂದ ನೀವು ತಿಂಗಳಿಗೆ ₹10,000ದ ವರೆಗೆ ಗಳಿಸಬಹುದು.
ಯಾವುದರಿಂದ ಶುರು ಮಾಡುವುದು?
Freelancer, Upwork, Fiverr
Indian platforms: Pepper Content, Writesonic India
2.Online Tutoring – ಆನ್‌ಲೈನ್ ಟ್ಯೂಷನ್

ನಿಮಗೆ ಯಾವುದಾದರೂ ವಿಷಯದಲ್ಲಿ ಪರಿಣತಿ ಇದ್ದು. ಪಾಠ ಹೇಳುವುದರಲ್ಲಿ ನೀವು ಸ್ವಲ್ಪ ಮಟ್ಟಿಗೆ ನಿಪುಣರಾದರೆ, ನೀವು ವಿದ್ಯಾರ್ಥಿಗಳಿಗೆ Zoom ಅಥವಾ Google Meet ಮೂಲಕ ಟ್ಯೂಷನ್ ನೀಡುವುದರ ಮುಖಾಂತರ ಹಣ ಗಳಿಸಬಹುದು.
ವಿಷಯಗಳು: ಗಣಿತ, ವಿಜ್ಞಾನ, ಇಂಗ್ಲಿಷ್
ಪ್ಲಾಟ್‌ಫಾರ್ಮ್‌ಗಳು: Chegg, Vedantu, Superprof
3.Survey ಮತ್ತು Review ಕೆಲಸಗಳು

ನೀವು ಅವಲೋಕಿಸಿ ಅಭಿಪ್ರಾಯ ಹೇಳುವುದರಲ್ಲಿ ಬುದ್ಧಿವಂತರದಾರೆ ಅನೆಕ ವೆಬ್‌ಸೈಟ್‌ಗಳು ನಿಮ್ಮ ಅಭಿಪ್ರಾಯಕ್ಕೆ ಹಣ ನೀಡುತ್ತವೆ.
ಪಾಲ್ಗೊಳ್ಳಬಹುದಾದ ಸೈಟ್‌ಗಳು:
Google Opinion Rewards
Toluna
Swagbucks
ಇದನ್ನು ಓದಿ : ಮಳೆಗಾಲದಲ್ಲಿ ಮಾಡಿ 5 ಗಂಟೆ ಕೆಲ್ಸ ಗಳಿಸಿ ₹2,000/- Own Business Ideas In Kannada
4.Canva ಮೂಲಕ ಡಿಜಿಟಲ್ ಡಿಸೈನ್ (Posters, Resume, Cards)

ಪ್ರಸ್ತುತ ಕಾಲದಲ್ಲಿ editors ಹಾಗು designers ಗೆ ಒಳ್ಳೆಯ ಬೆಲೆ ಇದೆ
ಹೀಗೆ ನಾವು Canva ಬಳಸಿ ಇನ್ಸ್ಟಾಗ್ರಾಮ್ ಪೋಸ್ಟ್, ಲೋಗೋ ಅಥವಾ ಫ್ಲೆಕ್ಸ್ ಡಿಸೈನ್ ಮಾಡಿ ಗ್ರಾಹಕರಿಗೆ ಮಾರಾಟ ಮಾಡಬಹುದು.
ಆರಂಭಿಸಲು ಪ್ಲಾಟ್‌ಫಾರ್ಮ್‌ಗಳು:
Local WhatsApp groups
Instagram/Facebook promotion
Fiverr
5.Affiliate Marketing – ಉತ್ಪನ್ನವನ್ನು ಪ್ರಚಾರ ಮಾಡುವುದು.

ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು
Flipkart, Amazon, Meesho ಮುಂತಾದವಗಳಿಂದ ಉಚಿತವಾಗಿ ಅಫಿಲಿಯೇಟ್ ಲಿಂಕ್ ತೆಗೆದುಕೊಂಡು ಫ್ರೆಂಡ್ಸ್ ಅಥವಾ ಫಾಲೋವರ್ಸ್ ಗೆ ಶೇರ್ ಮಾಡಿ ಹಣ ಗಳಿಕೆ ಮಾಡಬಹುದು.
1 ಸೇಲ್ = ₹20–₹500 ವರೆಗೂ ಲಾಭ
ವಿದ್ಯಾರ್ಥಿಗಳೂ ತಮ್ಮ ಸಮಯವನ್ನು ಈ ರೀತಿಯಾಗಿ ಆನ್‌ಲೈನ್‌ನಿಂದ ಹಣ ಗಳಿಸಬಹುದು. ಪ್ರತಿ ಕೆಲಸಕ್ಕೂ ಮೊದಲ ಸಮಯದಲ್ಲಿ ಕಷ್ಟ ಆಗುತ್ತೆ, ಯಾವಾಗ ನಿಮ್ಮ ಬಳಿ ಕನ್ಸಿಸ್ಟೆನ್ಸಿ ಬರುತ್ತೆ ಅವಾಗ ನೀವು ಅಂದುಕೊಂಡಿರುವದನ್ನ ಗಳಿಸಬಹುದು, ಈ ಲೇಖನದ ಕುರಿತು ಏನಾದರು ಸಂದೇಹಗಳಿದ್ದರೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.


FAQ
Student ಆಗಿ ನಾನು ಯಾವ ಆನ್‌ಲೈನ್ ಕೆಲಸದಿಂದ ದಿನಕ್ಕೆ ₹500 ಗಳಿಸಬಹುದು?
ನೀವು content writing, online tutoring, survey jobs, digital designing using Canva, ಮತ್ತು affiliate marketing ಮೂಲಕ ದಿನಕ್ಕೆ ₹500 ಅಥವಾ ಹೆಚ್ಚು ಹಣ online earning ಮಾಡಬಹುದು. ಇದು part-time jobs for students in Kannada ಅಂತಲೇ ಟ್ರೆಂಡ್ ಆಗಿದೆ.
Canva ಬಳಸಿ design ಮಾಡಿದ poster ಹೇಗೆ ಮಾರಾಟ ಮಾಡಬೇಕು?
Canvaನಲ್ಲಿ ನೀವು posters, Instagram creatives, business cards, resumes ಡಿಸೈನ್ ಮಾಡಿ Instagram ಅಥವಾ Fiverr ಮೂಲಕ ಮಾರಾಟ ಮಾಡಬಹುದು. ನಿಮಗೆ design skills ಇದ್ದರೆ ಇದು ತುಂಬಾ ಲಾಭ.
Online Tutoring Kannada Studentsಗೆ ಹೇಗೆ ಮಾಡಬಹುದು?
ನೀವು Zoom, Google Meet ಮೂಲಕ school subjects like Maths, Science, English ಟ್ಯೂಷನ್ ಕೊಡುವ ಮೂಲಕ earn money from home ಮಾಡಬಹುದು. Sites like Vedantu, Superprof, Chegg India ಇವುಗಳಲ್ಲಿ account create ಮಾಡಿ.
-Nishanth Kogre
ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

