Travel money making ideas Kannada,travel and earn money, make money while traveling, travel jobs, digital nomad lifestyle, travel blogging income, earn while you travel, freelance travel jobs, online jobs while traveling, passive income travel, get paid to travel, travel and work, make income while on trip, travel side hustles.
Travel jobs in Kannada
ಟ್ರಾವೆಲ್ ವ್ಲಾಗಿಂಗ್ ಮೂಲಕ ಹಣ
How to earn money while traveling Kannada : ಹಲೋ ಗೆಳೆಯರೇ, ಜೀವನವೇ ಒಂದು ಪ್ರಯಾಣ. ನಾವೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಪ್ರಯಾಣಿಕರೇ. ಜೀವನವೇ ಒಂದು ಪ್ರಯಾಣವಾದರೆ ಇನ್ನೂ ಕೆಲವರು ಪ್ರಯಾಣವನ್ನೇ ಜೀವನವನ್ನಗಿಸಿಕೊಂಡಿರುತ್ತಾರೆ. ಯಾವಾಗಲೂ ಊರೂರು ಸುತ್ತುತ್ತಾ ಹೊಸ ಹೊಸ ಪ್ರದೇಶಗಳಿಗೆ ಬೇಟಿ ನೀಡುತ್ತಾ ಇರಲು ಬಯಸುತ್ತಾರೆ. ನೀವು ಅಂತಹ ವ್ಯಕ್ತಿಯಾದರೆ ನೀವು ಕೊನೆಯ ವರೆಗೂ ಓದಲೇಬೇಕು. ನಾವಿಲ್ಲಿ ಪ್ರಯಾಣ ಮಾಡುವವರು ಮಾಡಬಹುದಾದ ಕೆಲವು ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದ್ದೇವೆ.

ಪ್ರಯಾಣ ಪ್ರಿಯರಿಗೆ ಸೂಕ್ತ ಉದ್ಯೋಗಗಳು
1. ಟ್ರಾವೆಲ್ ಬ್ಲಾಗರ್ / ವ್ಲಾಗರ್

ನೀವು ಪ್ರಯಾಣ ಮಾಡುತ್ತಿದ್ದರೆ ನೀವು ಬೆಟಿನೀಡುವ ಸ್ಥಳಗಳ ಬಗ್ಗೆ ಅಲ್ಲಿನ ವಿಷ್ಯಶತೆಯ ಬಗ್ಗೆ ವೈಶಿಷ್ಟ್ಯಗಳ ಬಗ್ಗೆ ನಿಗೂಡ ಮತ್ತು ಅಚ್ಚರಿ ಸಂಗತಿಗಳ ಬಗ್ಗೆ ವಿಡಿಯೋ ಮಾಡುವುದು ಅಥವಾ ಲೇಖನ ಬರೆದು ಹಾಕುವುದು ಒಂದು ಉತ್ತಮ ಉದ್ಯೋಗ. ಸ್ವಂತ ವೆಬ್‌ಸೈಟ್ ಅಥವಾ YouTube ಚಾನಲ್ ಮೂಲಕ ಹೊಸ ಸ್ಥಳಗಳ ಬಗ್ಗೆ ಬರೆಯುವುದು ಅಥವಾ ವಿಡಿಯೋ ಮಾಡುವದರ ಮೂಲಕ ಹಣ ಗಳಿಸಬಹುದು.
ಆದಾಯ: Brand Sponsorships, Affiliate Marketing, YouTube AdSense, Paid Trips
2. ಟ್ರಾವೆಲ್ ಫೋಟೋಗ್ರಾಫರ್ / ಫಿಲ್ಮ್ಮೇಕರ್

ವಿಭಿನ್ನ ಸ್ಥಳಗಳಲ್ಲಿ ಫೋಟೋ ಅಥವಾ ವೀಡಿಯೋ ತಗೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡುವದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವದು. ಇದರಿಂದ ಹಣಗಳಿಸಬಹುದು.
ಆದಾಯ: Stock Photography, Exhibitions, Client Work
3. ಟೂರ್ ಗೈಡ್ / ಟ್ರಿಪ್ ಲೀಡರ್

ನಿರಂತರವಾಗಿ ಪ್ರವಾಸ ಮಾಡುವುದರಿಂದ ಆ ಅನುಭವ ಮತ್ತು ತಾಣದ ಬಗ್ಗೆ ಇರುವ ಜ್ಞಾನವನ್ನು ಉಪಯೋಗಿಸಿಕೊಂಡು ಗೈಡ್ ಕೆಲಸ ಮಾಡಬಹುದು. ಪ್ರವಾಸಿ ಗುಂಪುಗಳನ್ನು ಟೂರ್ ಕರೆದುಕೊಂಡು ಹೋಗಿ ಅವರಿಂದ ಹಣ ಪಡೆಯಬಹುದು.ತಾವು ಸ್ಥಳ ಹಾಗೂ ಅದರ ಇತಿಹಾಸ/ಸಂಸ್ಕೃತಿಯನ್ನು ಚೆನ್ನಾಗಿ ತಿಳಿದಿದ್ದರೆ ಉತ್ತಮ.
4. ಔಟ್ಡೋರ್ ಫೋಟೋಶೂಟ್/ಪ್ರೀ-ವೆಡ್ಡಿಂಗ್ ಫೋಟೋಗ್ರಫಿ

ಆಕರ್ಷಕ ಸ್ಥಳಗಳ ಬಗ್ಗೆ ಜ್ಞಾನವಿದ್ದರೆ ಸುಂದರ ಸ್ಥಳಗಳಲ್ಲಿ ಫೋಟೋಶೂಟ್ ಮಾಡಬಹುದು. ನಿಮ್ಮಲ್ಲಿ ಫೋಟೋಗ್ರಫಿ ಕೌಶಲ್ಯವಿದ್ದರೆ ಇದರಿಂದ ಹಣ ಗಳಿಸಬಹುದು.
5. Location scouting – ಲೊಕೇಶನ್ ಸ್ಕೌಟಿಂಗ್

Location Scouting ಇದೊಂದು ವಿಶಿಷ್ಟ ಕೆಲಸ. ಸಿನಿಮಾ ಅಥವಾ ಇನ್ನಿತರ ಚಿತ್ರೀಕರಣಗಳಿಗೆ ಒಳ್ಳೊಳ್ಳೆ ಜಾಗಗಳು ಮತ್ತು ಅವುಗಳ ದೃಶ್ಯಗಳಿಗೆ ಸರಿ ಹೊಂದುಂದುವ ಜಾಗಗಳನ್ನು ಹುಡುಕುವುದು ದೊಡ್ಡ ಸವಾಲೇ ಸರಿ. ಆದರೆ ನಿಮ್ಮಲ್ಲಿ ಪ್ರಯಾಣದ ಅಭ್ಯಾಸ ಇದ್ದರೆ ನೀವು ಚಿತ್ರೀಕರಣದ ತಂಡದಲ್ಲಿ location Scouting department ಅಲ್ಲಿ ಕಾರ್ಯನಿರ್ವಹಿಸುವ ಮೂಲಕ ಹಣ ಗಳಿಸಬಹುದು.
ಇದನ್ನು ಓದಿ : ಮಳೆಗಾಲದಲ್ಲಿ ಮಾಡಿ 5 ಗಂಟೆ ಕೆಲ್ಸ ಗಳಿಸಿ ₹2,000/- Own Business Ideas In Kannada
6. ವಿಲೇಜ್ / ಹಿಲ್ಸ್ ವ್ಲಾಗಿಂಗ್

ಗ್ರಾಮೀಣ ಪ್ರವಾಸ, ಬೆಟ್ಟ ಪ್ರದೇಶಗಳಲ್ಲಿ ವ್ಲಾಗ್ ಮಾಡಿ ಅದರ ಜೀವನಶೈಲಿಯನ್ನು ಹಂಚಿಕೊಳ್ಳುವುದು. ಯೂಟ್ಯೂಬ್ ಮೂಲಕ ಹಣ ಗಳಿಕೆ ಮಾಡಬಹುದು.
ನೀವು ಯಾವುದೇ ಉದ್ಯೋಗ ಆಯ್ಕೆ ಮಾಡಿಕೊಂಡರೂ, Social Media Presence, Portfolio, ಮತ್ತು Communication Skills ಬೆಳೆಸಿಕೊಳ್ಳಿ. ಈ ಕೆಲಸಗಳು ನಿಮ್ಮ ಪ್ರಯಾಣವನ್ನು ಸಂಪತ್ತು ಮಾಡುವಲ್ಲೂ ಸಹಾಯವಾಗುತ್ತವೆ.
ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು


FAQ
Travel ಮಾಡ್ತಾ ಹಣ ಗಳಿಸಬಹುದಾ?
ಹೌದು, travel blogging, freelance writing, YouTube, Instagram influencing ಮತ್ತು affiliate marketing ಮೂಲಕ ನೀವು ಹಣ ಗಳಿಸಬಹುದು.
Without investment ಆರಂಭಿಸಬಹುದಾ?
ಹೌದು, basic skills ಮತ್ತು smartphone ಇದ್ದರೆ ನೀವು minimum investment ಜೊತೆ ಆರಂಭಿಸಬಹುದು.
Kannada travel bloggers ಕೂಡ money earn ಮಾಡ್ತಾರಾ?
ಹೌದು, ಹಲವರು Kannada YouTubers ಮತ್ತು bloggers travel ಮೂಲಕ ಉತ್ತಮ ಹಣ ಗಳಿಸುತ್ತಿದ್ದಾರೆ.
-Nishanth Kogre
ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

