BIG BOSS KANNADA

November 17, 2025

contactmahitideepa@gmail.com

Rakshitha Shetty Bigg Boss Kannada – ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿರುವ ತುಳುನಾಡಿನ ಚಿನ್ನಕುರುಳ್ಳಿ ರಕ್ಷಿತಾ ಯಾರು?

Rakshitha shetty age | Rakshitha shetty bigg boss age | Rakshitha shetty bigg boss | Bigg boss Rakshitha shetty age | Rakshitha shetty

Rakshitha Shetty Bigg Boss Kannada

Rakshitha Shetty Bigg Boss Kannada

ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿರುವ ತುಳುನಾಡಿನ ಚಿನ್ನಕುರುಳ್ಳಿ – ರಕ್ಷಿತಾ ಶೆಟ್ಟಿ ಯಾರು?

ಸ್ನೇಹಿತರೇ, ಮತ್ತೊಂದು ಹೊಸ ಲೇಖನಕ್ಕೆ ನಿಮಗೆಲ್ಲ ಸುಸ್ವಾಗತ. ಈ ಬಾರಿ ಬಿಗ್ ಬಾಸ್ (BIG BOSS Kannada) ಮನೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಜನಪ್ರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ(Rakshitha Shetty BIG Boss) ಬಗ್ಗೆ ಮಾತನಾಡೋಣ. ಕಾಮಿಡಿ ಕಿಲಾಡಿ ಗಿಲ್ಲಿಯ ಜೊತೆಗೆ ಈ ಬಾರಿ ಹೆಚ್ಚು ಗಮನ ಸೆಳೆಯುತ್ತಿರುವ ಹೆಸರೇ ರಕ್ಷಿತಾ.

ಬಿಗ್ ಬಾಸ್ ಮನೆಗೆ ಬಂದ ಮೊದಲ ದಿನವೇ ಹೊರಹೋಗಬೇಕಾಗಿದ್ದ ರಕ್ಷಿತಾ, ಒಂದು ವಾರದ ನಂತರ ಮರುಪ್ರವೇಶ ಮಾಡಿ ಇಂದು ಮನೆದಾರರಿಗೆ ಹಾಗೂ ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತಿರುವ ಸ್ಪರ್ಧಿಯಾಗಿದ್ದಾರೆ. ಅವರ ಪಟಪಟ ಮಾತು, ಮುಗ್ಧ ವರ್ತನೆ ಮತ್ತು ಟಾಸ್ಕ್‌ಗಳಲ್ಲಿ ತೋರಿಸುವ ಶ್ರಮ ಜನಮನ ಗೆದ್ದಿದೆ.

ಕನ್ನಡ ಗೊತ್ತಿಲ್ಲ ಅನಿಸಿಕೊಂಡ ಹುಡುಗಿ – ಇಂದು ಕನ್ನಡಿಗರ ಮೆಚ್ಚಿನವಳು

ಒಂದು ಕಾಲದಲ್ಲಿ “ನಾನು ಕನ್ನಡ ಮಾತನಾಡಲ್ಲ, ತುಳು ಮಾತನಾಡ್ತೀನಿ” ಎನ್ನುವ ಮಾತಿನಿಂದ ವಿವಾದಕ್ಕೊಳಗಾದ ರಕ್ಷಿತಾ, ಇಂದು ಕನ್ನಡವನ್ನು ಕಲಿಯುವ ಪ್ರಯತ್ನದಿಂದಲೇ ಜನರ ಮನ ಗೆದ್ದಿದ್ದಾರೆ. ಕನ್ನಡ ಗೌರವಿಸುವ ರೀತಿ, ಕಲಿಯುವ ತವಕ – ಇವುಗಳ ಕಾರಣಕ್ಕೆ ಇಂದು ದೊಡ್ಡ ಪ್ರಮಾಣದ ಜನರು ಅವರ ಪರ ನಿಂತಿದ್ದಾರೆ.

ಮಂಗಳೂರಿನ ಪಡುಬಿದ್ರಿಯಲ್ಲಿ ಹುಟ್ಟಿದ ಸರಳ ಹುಡುಗಿ – BIG BOSS KANNADA

ರಕ್ಷಿತ ಮೂಲತಃ ಮಂಗಳೂರು–ಉಡುಪಿಯ ನಡುವೆ ಇರುವ ಪಡುಬಿದ್ರಿ ಗ್ರಾಮದವರು. 2000ರ ಮಾರ್ಚ್‌ನಲ್ಲಿ ಬಂಟ ಕುಟುಂಬದಲ್ಲಿ ಜನಿಸಿದ ಅವರು ಇಬ್ಬರು ಹೆಣ್ಣುಮಕ್ಕಳಲ್ಲಿ ದೊಡ್ಡವರು. ತುಳು ಅವರ ಮಾತೃಭಾಷೆ. ಶಿಕ್ಷಣ ಮುಂಬೈಯಲ್ಲಿ ಮುಗಿಸಿದರೂ, ರಜೆ ಸಂದರ್ಭದಲ್ಲಿ ಮಂಗಳೂರಿನ ಅಜ್ಜಿ ಮನೆಗೆ ಬಂದು ಅಲ್ಲಿನ ಸಂಸ್ಕೃತಿ, ಭಾಷೆ, ಆಹಾರ ಮತ್ತು ಪ್ರಕೃತಿಯೊಂದಿಗೆ ಬೆಳೆದವರು.

ಮುಂಬೈಯಲ್ಲಿ ಕಾಲ್ ಸೆಂಟರ್ ಕೆಲಸದಿಂದ ಆರಂಭವಾದ ಕನ್ನಡ ಪ್ರಯಾಣ

ಪದವಿ ನಂತರ ಅವರು ಒಂದು ಕಾಲ್ ಸೆಂಟರ್‌ನಲ್ಲಿ ಟೆಲಿ ಎಕ್ಸಿಕ್ಯೂಟಿವ್ ಆಗಿ 18–19 ಸಾವಿರ ಸಂಬಳಕ್ಕೆ ಸೇರಿದರು. ಆಗ ಕನ್ನಡ ಗೊತ್ತಿರಲಿಲ್ಲ. ಆದರೆ ಕನ್ನಡ ಗ್ರಾಹಕರ ಜೊತೆ ಮಾತನಾಡುತ್ತ ಕನ್ನಡ ಕಲಿತರು. ಇಂದಿಗೂ ಕೆಲವು ಪದಗಳನ್ನು ಉಚ್ಚರಿಸಲು ಕಷ್ಟವಾದರೂ, ಅವರ ಸತ್ಯವಾದ ಪ್ರಯತ್ನ ಎಲ್ಲರಿಗೂ ಇಷ್ಟವಾಗುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಗೆ ಕಾರಣವಾದ ವ್ಲಾಗ್‌ಗಳು(VLOGS)

YouTube ಮತ್ತು Instagram ನಲ್ಲಿ “ಬಲೆ ಬಲೆ ಗೈಸ್!” ಎಂದು ವಿಡಿಯೋ ಆರಂಭ ಮಾಡುವ ರಕ್ಷಿತಾ ತುಳುನಾಡಿನ ಆಹಾರ, ಸಂಸ್ಕೃತಿ, ಜೀವನಶೈಲಿ, ಸಿಂಪಲ್ ರೆಸಿಪಿಗಳ ಬಗ್ಗೆ ವ್ಲಾಗ್ ಮಾಡುತ್ತಾರೆ. ಕೊರೋನಾ ಸಮಯದಲ್ಲಿ ಅವರ ವಿಡಿಯೋಗಳು ಬಹಳ ಜನಪ್ರಿಯವಾಗಿದವು. ಅವರ ತಂಗಿಯೂ ಬಹುತೇಕ ವಿಡಿಯೋಗಳಲ್ಲಿ ಜೊತೆಗಿರುತ್ತಾಳೆ.

ಟ್ರೋಲ್ ಆದ ಹುಡುಗಿ – ಇಂದು ಲಕ್ಷಾಂತರ ಜನರ ಮೆಚ್ಚಿನವಳು

ಒಂದು ವಿವಾದದಿಂದ ಟ್ರೋಲ್ ಆದ ರಕ್ಷಿತಾ, ಇಂದು ಅದೇ ಜನರ ಮೆಚ್ಚಿನ ಚಿನ್ನಕುರುಳಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರ ನಗು, ಮುಗ್ಧ ವರ್ತನೆ, ನೇರ ಸ್ವಭಾವ – ಎಲ್ಲವೂ ಜನರನ್ನು ಸೆಳೆಯುತ್ತಿವೆ. ಜನರು “ನಮ್ಮ ವೋಟ್ ರಕ್ಷಿತಾಗೆ!” ಎಂದು ಪ್ರೋತ್ಸಾಹಿಸುತ್ತಿದ್ದಾರೆ.

25ರ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ ಹೊತ್ತ ಶಕ್ತಿಶಾಲಿ ಯುವತಿ

ಬಾಹ್ಯವಾಗಿ ಕಾಣುವುದಕ್ಕಿಂತ ರಕ್ಷಿತಾಳ ಜೀವನ ತುಂಬಾ ಹೋರಾಟಗಳಿಂದ ಕೂಡಿದೆ. ಅವರು:

  • ಮುಂಬೈಯಲ್ಲಿ ತಾನೇ ಫ್ಲಾಟ್ ತೆಗೆದುಕೊಂಡಿದ್ದಾಳೆ
  • ಮಂಗಳೂರಿನ ಹಳೆಯ ಮನೆಯನ್ನು ಸರಿಪಡಿಸಿದ್ದಾಳೆ
  • ಮನೆಯಲ್ಲಿ ಎಲ್ಲ ಜವಾಬ್ದಾರಿಗೂ ತಾನೇ ನಿಂತಿದ್ದಾಳೆ
  • ಸಾಮಾಜಿಕ ಕಾಳಜಿಯೂ ಇದೆ

ಒಮ್ಮೆ ಹುಟ್ಟುಹಬ್ಬವನ್ನು ವಿಶೇಷ ಚೇತನರ ಜೊತೆ ಆಚರಿಸಿರುವುದು ಅವಳ ಹೃದಯವಂತಿಕೆಯನ್ನು ತೋರಿಸುತ್ತದೆ.

ಭವಿಷ್ಯದ ಕನಸು – ತನ್ನದೇ ರೆಸ್ಟೋರೆಂಟ್ ‘ಫುಡ್ಡಿ ಸ್ಪಾಟ್’(Foodie Spot)

ರಕ್ಷಿತಾಳ ಕನಸು ಮುಂಬೈಯಲ್ಲಿ ತನ್ನದೇ ಆದ ಫುಡ್ಡಿ ಸ್ಪಾಟ್((Foodie Spot)) ಎಂಬ ರೆಸ್ಟೋರೆಂಟ್ ತೆರೆಯುವುದು. ಇಂದು ತುಳುನಾಡಿನ ಸಂಸ್ಕೃತಿ ಮತ್ತು ಭಾಷೆಯ ಸಾಂಸ್ಕೃತಿಕ ರಾಯಭಾರಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಹೆಸರು ಮಾಡುತ್ತಿದ್ದಾರೆ.

ಬಿಗ್ ಬಾಸ್ ಗೆಲ್ಲಲಿ, ಇಲ್ಲ ಬೇಡ… ರಕ್ಷಿತಾ ಜನಮನ ಈಗಾಗಲೇ ಗೆದ್ದಿದ್ದಾಳೆ

ಬಿಗ್ ಬಾಸ್ ಗೆಲುವು ಎರಡನೇ. ಆದರೆ ರಕ್ಷಿತಾ ಲಕ್ಷಾಂತರ ಕನ್ನಡಿಗರ ಪ್ರೀತಿ ಮತ್ತು ಗೌರವ ಈಗಾಗಲೇ ಗೆದ್ದಿದ್ದಾಳೆ ಎಂಬುದು ಸ್ಪಷ್ಟ.

ನೀವು ರಕ್ಷಿತಾ ಶೆಟ್ಟಿ ಅಭಿಮಾನಿ ಆಗಿದ್ದರೆ – ಕಾಮೆಂಟ್‌ನಲ್ಲಿ ತಿಳಿಸಿಬಿಡಿ

ಇನ್ನೊಂದು ಲೇಖನದಲ್ಲಿ ಮತ್ತೆ ಭೇಟಿಯಾಗೋಣ. ನಮಸ್ಕಾರ

Rakshitha Shetty Bigg Boss Kannada

Rakshitha Shetty – FAQ (ಬಿಗ್ ಬಾಸ್ ರಕ್ಷಿತಾ ಶೆಟ್ಟಿ)

1. What is Rakshitha Shetty’s age? (ರಕ್ಷಿತಾ ಶೆಟ್ಟಿಯ ವಯಸ್ಸು ಎಷ್ಟು?)

ರಕ್ಷಿತಾ ಶೆಟ್ಟಿಯ ವಯಸ್ಸು ಸುಮಾರು 25 ವರ್ಷ ಎಂದು ಮೂಲಗಳು ತಿಳಿಸಿವೆ.

2. What is Rakshitha Shetty’s date of birth? (ಜನ್ಮ ದಿನಾಂಕ ಯಾವದು?)

2000ರ ಮಾರ್ಚ್ ತಿಂಗಳಲ್ಲಿ ಅವರು ಜನಿಸಿದ್ದಾಗಿ ತಿಳಿದುಬಂದಿದೆ.

3. What is Rakshitha Shetty’s age in Bigg Boss? (ಬಿಗ್ ಬಾಸ್‌ನಲ್ಲಿ ರಕ್ಷಿತಾ ಶೆಟ್ಟಿಯ ವಯಸ್ಸು?)

ಬಿಗ್ ಬಾಸ್ ಸೀಸನ್‌ಗೆ ಬಂದಾಗಲಿನ ಅವರ ವಯಸ್ಸು 25 ವರ್ಷ.

4. Who is Rakshitha Shetty in Bigg Boss? (ಬಿಗ್ ಬಾಸ್ ರಕ್ಷಿತಾ ಶೆಟ್ಟಿ ಯಾರು?)

ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿರುವ ರಕ್ಷಿತಾ, ಮಂಗಳೂರು–ಪಡುಬಿದ್ರಿ ಮೂಲದವರು. ಅವರು ತುಳುನಾಡಿನ ಸಂಸ್ಕೃತಿ, ಆಹಾರ, ಜೀವನಶೈಲಿ ಕುರಿತ ವ್ಲಾಗ್‌ಗಳಿಂದ ಜನಪ್ರಿಯರಾಗಿದ್ದಾರೆ.

5. Why is Rakshitha Shetty famous? (ರಕ್ಷಿತಾ ಶೆಟ್ಟಿ ಯಾಕೆ ಪ್ರಸಿದ್ಧ?)

YouTube ವ್ಲಾಗ್‌ಗಳು, Instagram ವಿಡಿಯೋಗಳು, ಮತ್ತು ತುಳುನಾಡಿನ ಸಂಸ್ಕೃತಿಯನ್ನು ತೋರಿಸಿದ ಕಾರಣದಿಂದ ಅವರು ಅಪಾರ ಜನಪ್ರಿಯತೆ ಪಡೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರ ಮುಗ್ಧ ವರ್ತನೆ ಇನ್ನಷ್ಟು ಜನರನ್ನು ಸೆಳೆಯಿತು.

6. Is Rakshitha Shetty eliminated from Bigg Boss? (ರಕ್ಷಿತಾ ಬಿಗ್ ಬಾಸ್‌ನಿಂದ ಹೊರಬಿದ್ದಾರಾ?)

ಇಲ್ಲ.

7. What is Rakshitha Shetty’s profession? (ರಕ್ಷಿತಾ ಶೆಟ್ಟಿಯ ವೃತ್ತಿ?)

ಅವರು YouTuber, Instagram Influencer ಮತ್ತು Content Creator. ಮುಂಬೈನಲ್ಲಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿದ್ದ ಅನುಭವವೂ ಇದೆ.

8. Where is Rakshitha Shetty from? (ರಕ್ಷಿತಾ ಶೆಟ್ಟಿ ಎಲ್ಲವರು?)

ರಕ್ಷಿತಾ ಮಂಗಳೂರು ಜಿಲ್ಲೆಯ ಪಡುಬಿದ್ರಿ ಮೂಲದವರು–ತುಳುನಾಡಿನ ಹೆಮ್ಮೆ.

9. What is Rakshitha Shetty’s Bigg Boss fan favourite point? (ಬಿಗ್ ಬಾಸ್‌ನಲ್ಲಿ ಜನರಿಗೆ ರಕ್ಷಿತಾ ಯಾಕೆ ಇಷ್ಟ?)

ಅವರ ನೈಜ ಮಾತು, ಮುಗ್ಧ ಸ್ವಭಾವ, ಮತ್ತು ಕನ್ನಡ ಕಲಿಯುವ ಪ್ರಾಮಾಣಿಕ ಪ್ರಯತ್ನ – ಇವೆಲ್ಲವನ್ನೂ ಜನ ತುಂಬಾ ಮೆಚ್ಚುತ್ತಾರೆ.

ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್‌ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು

ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

ಇನ್ನು ಹೆಚ್ಚಿನ ಮಾಹಿತಿ ಓದಿ

Article by contactmahitideepa@gmail.com

Lorem ipsum amet elit morbi dolor tortor. Vivamus eget mollis nostra ullam corper. Natoque tellus semper taciti nostra primis lectus donec tortor fusce morbi risus curae. Semper pharetra montes habitant congue integer nisi.

Leave a Comment