--Advertisement Here--

Karnataka SSLC Result 2025 Percentage Calculator : ನಿಮ್ಮ ಪರ್ಸೆಂಟೇಜ್ ಅನ್ನು ಸುಲಭವಾಗಿ ತಿಳಿದುಕೊಳ್ಳಿ

On: May 2, 2025 5:03 AM
Follow Us:
Karnataka SSLC Result 2025 Percentage Calculator
--Advertisement Here--

Karnataka SSLC Result 2025 Percentage Calculator,Karnataka SSLC Result 2025,ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ,ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ result date 2025,ಎಸ್ ಎಸ್ ಎಲ್ ಸಿ ರಿಸಲ್ಟ್,ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ,karnataka sslc result,

SSLC Result : CLICK HERE

https://kseab.karnataka.gov.in
https://karresults.nic.in​
https://sslc.karnataka.gov.in

Karnataka SSLC Result 2025 Percentage Calculator

ಕರ್ನಾಟಕ SSLC ರಿಸಲ್ಟ್ 2025 ಪೆರ್ಸೆಂಟೇಜ್ ಕ್ಯಾಲ್ಕುಲೇಟರ್

Karnataka SSLC Result 2025 Percentage Calculator : ಹಲೋ ಸ್ನೇಹಿತರೆ ,ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸುವ SSLC (10ನೇ ತರಗತಿ) ಪರೀಕ್ಷೆಯ ಫಲಿತಾಂಶ 2025 ಬಗ್ಗೆ ಮುಖ್ಯ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗುತ್ತದೆ. ಮೇ ಮೊದಲ ವಾರ SSLC ರಿಸಲ್ಟ್ ಬಿಡುಗಡೆ ಸಾಧ್ಯತೆ ಹೆಚ್ಚಿದೆ. ರಿಸಲ್ಟ್ ಬಂದ ನಂತರ ನಿಮ್ಮ ಪರ್ಸಂಟೇಜ್ ಅನ್ನು ಹೇಗೆ ಲೆಕ್ಕ ಮಾಡ್ತೀರಾ.. ಹಾಗದರೆ ಲೆಕ್ಕ ಮಾಡುವ ಸುಲಭ ವಿಧಾನ ಕೆಳಗೆ ನೀಡಲಾಗಿದೆ.

Karnataka SSLC Result 2025 Percentage Calculator

Karnataka SSLC Result 2025 Percentage Calculator

SSLC Percentage Calculator

SSLC Percentage Calculator

ಕರ್ನಾಟಕದ SSLC (Secondary School Leaving Certificate) ಪರೀಕ್ಷೆ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತದೆ. 2025ನೇ ಸಾಲಿನ SSLC ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮ ಶೇಕಡಾ ಫಲಿತಾಂಶವನ್ನು ಸರಳವಾಗಿ ಲೆಕ್ಕ ಹಾಕಿಕೊಳ್ಳಲು “SSLC Percentage Calculator ಅನ್ನು ಬಳಸಬಹುದು.


ಕರ್ನಾಟಕ SSLC ರಿಸಲ್ಟ್ 2025 ಪೆರ್ಸೆಂಟೇಜ್ ಕ್ಯಾಲ್ಕುಲೇಟರ್ ಅನ್ನು ಹೇಗೆ ಬಳಸಬೇಕು.?

1.ವಿದ್ಯಾರ್ಥಿಯ ಹೆಸರನ್ನು ಹಾಕಿ

ಫಾರ್ಮ್‌ನ ಮೊದಲ ಬಾಕ್ಸಿನಲ್ಲಿ ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ.

2.ಪ್ರತಿ ವಿಷಯದ ಅಂಕಗಳನ್ನು ನಮೂದಿಸಿ

ಕನ್ನಡ (125 ಅಂಕಗಳಿಗೆ), ಇಂಗ್ಲಿಷ್ (100 ಅಂಕಗಳಿಗೆ), ಹಿಂದಿ (100 ಅಂಕಗಳಿಗೆ), ಗಣಿತ (100 ಅಂಕಗಳಿಗೆ), ವಿಜ್ಞಾನ (100 ಅಂಕಗಳಿಗೆ) ಮತ್ತು ಸಮಾಜಶಾಸ್ತ್ರ (100 ಅಂಕಗಳಿಗೆ) ವಿಷಯಗಳ ಪ್ರತ್ಯೇಕ ಅಂಕಗಳನ್ನು ಸರಿಯಾಗಿ ಬರೆಯಿರಿ.


3.Calculate’ ಬಟನ್ ಕ್ಲಿಕ್ ಮಾಡಿ

ಎಲ್ಲಾ ವಿವರಗಳನ್ನು ಹಾಕಿದ ನಂತರ, ನೀಲಿ ಬಣ್ಣದ “Calculate” ಬಟನ್ ಮೇಲೆ ಕ್ಲಿಕ್ ಮಾಡಿ.


4.ನಿಮ್ಮ ಒಟ್ಟು ಅಂಕಗಳು ಮತ್ತು ಶೇಕಡಾ ಫಲಿತಾಂಶವನ್ನು ನೋಡಿ

ಲೆಕ್ಕ ಹಾಕಿದ ನಂತರ, ನಿಮ್ಮ ಒಟ್ಟು ಅಂಕಗಳು (625ರಲ್ಲಿ ಎಷ್ಟು ಅಂಕಗಳು ಸಿಕ್ಕಿವೆ) ಮತ್ತು ಶೇಕಡಾ ಫಲಿತಾಂಶ (%) ತೋರಿಸುತ್ತದೆ.

ಫಲಿತಾಂಶವನ್ನು ಶೇರ್ ಮಾಡಿ

“Share Result” ಬಟನ್ ಕ್ಲಿಕ್ ಮಾಡಿ ನಿಮ್ಮ ಫಲಿತಾಂಶವನ್ನು ಮಿತ್ರರೊಂದಿಗೆ ಶೇರ್ ಮಾಡಬಹುದು ಮತ್ತೆ ಹೊಸದಾಗಿ ಪ್ರಯತ್ನಿಸಲು ‘Reset’ ಬಟನ್ ಬಳಸಿರಿ

ನೀವು ಈ ತಪ್ಪುಗಳನ್ನ ಮಾಡಬೇಡಿ

ಖಾಲಿ ಬಾಕ್ಸುಗಳನ್ನ ಬಿಟ್ಟುಬಿಡಬೇಡಿ. ಎಲ್ಲ ವಿವರಗಳನ್ನು ಸರಿಯಾಗಿ ಹಾಕಿ.

ಅಂಕಗಳನ್ನು ಕ್ರಮಬದ್ಧವಾಗಿ ಹಾಕಿ (Kannada out of 125, ಇತರೆ ವಿಷಯಗಳು out of 100).

ತಪ್ಪು ಮಾಹಿತಿಯನ್ನು ಹಾಕಿದರೆ ಬಾಕ್ಸ್ ಕೆಂಪಾಗುತ್ತದೆ ಮತ್ತು ತಪ್ಪು ಸಂದೇಶ (error message) ತೋರಿಸುತ್ತದೆ.

Karnataka SSLC Result 2025

ಇದನ್ನು ಓದಿ : South East Central Railway Recruitment 2025| 1007 ಅಪ್ರೆಂಟಿಸ್ ಡ್ರೈವರ್ ಹುದ್ದೆಗಳಿಗೆ ಅರ್ಜಿ

1. SSLC 2025 result Link  : Click here

2.SSLC Result 2025 ಕರ್ನಾಟಕ Online ವೆಬ್ಸೈಟ್ : Click here

3.ಅಧಿಕೃತ ವೆಬ್ಸೈಟ್ ಲಿಂಕ್ : Click here

4.Karnataka SSLC Result 2025 Percentage Calculator : Click here

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸಿದ್ದರೆ, ದಯವಿಟ್ಟು ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಶೇರ್ ಮಾಡಿ. ಧನ್ಯವಾದಗಳು.

FAQ

1.SSLC ಫಲಿತಾಂಶವನ್ನು ಲೆಕ್ಕ ಹಾಕಲು ಯಾವುದೇ ಇತರ ಮಾಹಿತಿ ಅಗತ್ಯವಿದೆಯೆ?

ಇಲ್ಲ, SSLC ಶೇಕಡಾ ಲೆಕ್ಕ ಹಾಕಲು ಕೇವಲ ನಿಮ್ಮ ಅಂಕಗಳನ್ನು ಮತ್ತು ಹೆಸರನ್ನು ಹಾಕಿದರೆ ಸಾಕು.

2.Karresults nic in 2025 SSLC Results ನೋಡುವುದೂ ಹೇಗೆ..?

ಅಧಿಕೃತ ಲಿಂಕ್ ಅನ್ನು ಮೇಲೆ ನೀಡಲಾಗಿದೆ ಅದನ್ನ ಬಳಸಿ ರಿಸಲ್ಟ್ ನೋಡಬಹುದು.

3.sslc result 2025 date in karnataka..?

ಮೇ ಮೊದಲ ವಾರ SSLC ರಿಸಲ್ಟ್ ಬಿಡುಗಡೆ ಸಾಧ್ಯತೆ ಹೆಚ್ಚಿದೆ

ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

ಇನ್ನು ಹೆಚ್ಚಿನ ಮಾಹಿತಿ ಓದಿ

Join WhatsApp

Join Now

Join Telegram

Join Now

Join Instagram

Join Now

Leave a Comment