--Advertisement Here--

30,000 ದಿಂದ40,000 ಸಂಬಳ |Prasar Bharati Recruitment 2025

On: March 17, 2026 1:46 PM
Follow Us:
Prasar Bharati Recruitment 2025
--Advertisement Here--

ಪ್ರಸಾರ್ ಭಾರತೀ ನೇಮಕಾತಿ 2025

Prasar Bharati Recruitment 2025

Prasar Bharati Recruitment 2025

Central govt jobs in Kannada : ಹಲೋ ಸ್ನೇಹಿತರೆ ,ಪ್ರಸಾರ್ ಭಾರತೀ(Prasar Bharati) ಸಂಸ್ಥೆಯ ನೇಮಕಾತಿ ಅಧಿಸೂಚನೆ 2025 ಸ್ಟ್ರಿಂಗರ್ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ಖಾಯಂ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಮಹತ್ವದ ಅವಕಾಶವಾಗಿದೆ. ಕರ್ನಾಟಕದ ಸರ್ಕಾರಿ ನೌಕರಿಗಾಗಿ(Karnataka government Jobs) ಕಾಯುತ್ತಿರುವವರಿಗೆ ಇದು ಸುವರ್ಣಾವಕಾಶ. ಈ ಅವಕಾಶವನ್ನು ಬಳಸಿಕೊಳ್ಳಿ ಮತ್ತು ತಕ್ಷಣವೇ ಅರ್ಜಿ ಸಲ್ಲಿಸಿ.

ಹೆಚ್ಚಿನ ಮಾಹಿತಿ : Prasar Bharati Recruitment Notification 2025

ಹುದ್ದೆಯ ವಿವರಗಳು (Job Details)ಮಾಹಿತಿ (Information)
ಸಂಸ್ಥೆ (Organization)ಪ್ರಸಾರ್ ಭಾರತೀ (Prasar Bharati)
ಹುದ್ದೆಯ ಹೆಸರು (Job Title)ಸ್ಟ್ರಿಂಗರ್ (Stringer)
ಹುದ್ದೆಗಳ ಸಂಖ್ಯೆ (Number of Posts)ವಿವಿಧ (Various)
ಉದ್ಯೋಗ ಸ್ಥಳ (Job Location)ಕರ್ಣಾಟಕ (Karnataka)
ವಾರ್ಷಿಕ ವೇತನ (Annual Salary)ರೂ. 4,00,000/- ರಿಂದ ರೂ. 5,00,000/- (₹4,00,000/- to ₹5,00,000/-)

ವೇತನ ಶ್ರೇಣಿ: ಪ್ರಸಾರ ಭಾರತಿ ನೇಮಕಾತಿಯ ಪ್ರಕಾರ, ಉದ್ಯೋಗಿಗಳಿಗೆ ಮಾಸಿಕ ₹33,000 ರಿಂದ ₹41,000 ರವರೆಗೆ ವೇತನ ನೀಡಲಾಗುತ್ತದೆ. ಇದು ಹುದ್ದೆಯ ಅನುಭವ ಮತ್ತು ಅರ್ಹತೆಗಳ ಮೇಲೆ ಆಧಾರಿತವಾಗಿರುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು? ( Prasar Bharati job eligibility criteria)

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ, ಪ್ರಸಾರ್ ಭಾರತೀ ನಿಗದಿತ ಮಾನದಂಡಗಳಂತೆ.​

ಸಂಬಳದ ವಿವರ – Prasar Bharati Salary Package

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹33,000- 41,000/- ವರೆಗೆ ನೀಡಲಾಗುತ್ತದೆ. ಸಂಬಳ ಇಲಾಖೆ ನಿಗದಿ ಮಾಡಿದ ನಿಯಮಗಳ ಪ್ರಕಾರ ದೊರೆಯುತ್ತದೆ.

ಎಲ್ಲೆಲ್ಲಿ ಹುದ್ದೆಗಳು ಲಭ್ಯ ಇಲ್ಲಿದೆ ನೋಡಿ ಸಂಪೂರ್ಣ ಲಿಸ್ಟ್ (Prasar Bharati job Availability)

ಸ್ಟ್ರಿಂಗರ್‌ಗಳು ಹುದ್ದೆಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ .ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ನೋಡಿ, (ಲಿಂಕ್ ಕೆಳಗಡೆ ನೀಡಲಾಗಿದೆ.)

ಹುದ್ದೆಯ ವಿವರಗಳು (Job Details)ಮಾಹಿತಿ (Information)
1. Bagalkot1. ಬಾಗಲಕೋಟ
2. Ballari2. ಬಳ್ಳಾರಿ
3. Belagavi3. ಬೆಳಗಾವಿ
4. Bengaluru Rural4. ಬೆಂಗಳೂರು ಗ್ರಾಮೀಣ
5. Bengaluru Urban5. ಬೆಂಗಳೂರು ನಗರ
6. Bidar6. ಬಿದರ್
7. Chamarajanagar7. ಚಾಮರಾಜನಗರ
8. Chikkaballapur8. ಚಿಕ್ಕಬಳ್ಳಾಪುರ
9. Chikkamagaluru9. ಚಿಕ್ಕಮಗಳೂರು
10. Chitradurga10. ಚಿತ್ರದುರ್ಗ
11. Dakshina Kannada11. ದಕ್ಷಿಣ ಕನ್ನಡ
12. Davanagere12. ದಾವಣಗೆರೆ
13. Dharwad13. ಧಾರವಾಡ
14. Hassan14. ಹಾಸನ
15. Haveri15. ಹಾವೇರಿ
16. Kalaburagi16. ಕಲಬುರ್ಗಿ
17. Kodagu17. ಕೋಡಗು
18. Kolar18. ಕೋಲಾರ
19. Koppal19. ಕೊಪ್ಪಳ
20. Mandya20. ಮಂಡ್ಯ
21. Mysuru21. ಮೈಸೂರ
22. Raichur22. ರೈಚೂರು
23. Ramanagara23. ರಾಮನಾಗರ
24. Shivamogga24. ಶಿವಮೊಗ್ಗ
25. Tumakuru25. ತುಮಕೂರು
26. Udupi26. ಉದುಪಿ
27. Uttara Kannada27. ಉತ್ತರ ಕನ್ನಡ
28. Vijayanagar28. ವಿಜಯನಗರ
29. Vijayapura29. ವಿಜಯಪುರ

ಅರ್ಜಿ ಪ್ರಕ್ರಿಯೆ : How to apply for Prasar Bharati Recruitment 2025

Prasar Bharati Recruitment 2025

ಮೊದಲಿಗೆ, ಅಧಿಕೃತ ವೆಬ್‌ಸೈಟ್‌ಗೆ ಒಮ್ಮೆ ಭೇಟಿ ಕೊಡಿ – www.prasarbharati.gov.in ಅಲ್ಲಿ ಪ್ರಸಾರ ಭಾರತಿಯ ನೇಮಕಾತಿ ಅಥವಾ ವೃತ್ತಿ ಅವಕಾಶಗಳ ಅಧಿಸೂಚನೆ ಡೌನ್ಲೋಡ್ ಮಾಡಿ ಓದಿ ,ಆಮೇಲೆ, ಅಧಿಸೂಚನೆ ಲಿಂಕ್‌ನಲ್ಲಿ ಸ್ಟ್ರಿಂಗರ್ ಉದ್ಯೋಗಗಳಿಗಾಗಿ ಅರ್ಜಿ ನಮೂನೆ ಇರುತ್ತೆ, ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಆದರೆ, ಅರ್ಜಿ ಶುರು ಮಾಡುವ ಮುನ್ನ ಕೊನೆಯ ದಿನಾಂಕ ಯಾವುದು ಅಂತ ಒಮ್ಮೆ ಚೆಕ್ ಮಾಡಿ, ಸರಿಯಾ? ಈಗ ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ, ಯಾವ ತಪ್ಪು ಆಗದಂತೆ ಭರ್ತಿ ಮಾಡಿ. ಕೊನೆಯದಾಗಿ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯನ್ನು ಮತ್ತು ಬೇಕಾದ ದಾಖಲೆಗಳನ್ನು ಜೊತೆಗೆ ತೆಗೆದುಕೊಂಡು, ಕೊನೆಯ ದಿನಾಂಕದೊಳಗೆ ಕೆಳಗಿನ ವಿಳಾಸಕ್ಕೆ ಕಳುಹಿಸಿಬಿಡಿ.

Prasar Bharati Recruitment 2025

ಅರ್ಜಿ ಸಲ್ಲಿಸುವ ಮೊದಲು, ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಇರುವುದನ್ನು ದೃಢಪಡಿಸಿ – ಸಂಪರ್ಕಕ್ಕಾಗಿ ಇವು ಅಗತ್ಯ. ಜೊತೆಗೆ, ಹುಟ್ಟಿದ ದಿನಾಂಕದ ದಾಖಲೆ, ಗುರುತಿನ ಪ್ರಮಾಣಪತ್ರ, ಶೈಕ್ಷಣಿಕ ಅರ್ಹತೆಯ ದಾಖಲೆಗಳು, ರೆಸ್ಯುಮ್, ಹಾಗೂ ಅನುಭವ ಪ್ರಮಾಣಪತ್ರಗಳಿದ್ದರೆ ಅವುಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ.

ನ್ಯೂಸ್ ನಿರ್ದೇಶಕರು,
ಪ್ರಾದೇಶಿಕ ಸುದ್ದಿ ಘಟಕ,
ದೂರದರ್ಶನ ಕೇಂದ್ರ, ಜೆ.ಸಿ. ನಗರ, ಬೆಂಗಳೂರು – 560006​

ಇದನ್ನು ಓದಿ : South East Central Railway Recruitment 2025| 1007 ಅಪ್ರೆಂಟಿಸ್ ಡ್ರೈವರ್ ಹುದ್ದೆಗಳಿಗೆ ಅರ್ಜಿ

ಪ್ರಾರಂಭ ದಿನಾಂಕ: (Offline) ಪ್ರಾರಂಭ ದಿನಾಂಕ(starting date): 17-ಏಪ್ರಿಲ್-2025
ಕೊನೆಯ ದಿನಾಂಕ: (offline) (Ending date): 16-ಮೇ-2025​

ಪ್ರಸಾರ ಭಾರತಿ ಪ್ರಕಟಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

1. Prasar Bharati Recruitment 2025 Official Notification pdf:: Click here

2.ಪ್ರಸಾರ್ ಭಾರತೀ 2025 Apply Online: : Click here

3.ಅಧಿಕೃತ ವೆಬ್ಸೈಟ್ ಲಿಂಕ್ : Click here

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸಿದ್ದರೆ, ದಯವಿಟ್ಟು ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಶೇರ್ ಮಾಡಿ. ಧನ್ಯವಾದಗಳು.

FAQ

1.ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವೇನು?

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-ಮೇ-2025.

2.ಈ ಹುದ್ದೆಗೆ ಯಾರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ?

ಅರ್ಹ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರುವ ಮತ್ತು ಪ್ರಾಸಾರ್ ಭಾರತೀ ನಿಗದಿತ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

3.ಹುದ್ದೆಯ ಕೆಲಸದ ಸ್ಥಳ ಎಲ್ಲಿ ಇರುತ್ತದೆ?

ಕರ್ನಾಟಕದಲ್ಲಿ – ದೂರದರ್ಶನ ಕೇಂದ್ರ, ಜೆ.ಸಿ. ನಗರ, ಬೆಂಗಳೂರು.

ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

ಇನ್ನು ಹೆಚ್ಚಿನ ಮಾಹಿತಿ ಓದಿ

Join WhatsApp

Join Now

Join Telegram

Join Now

Join Instagram

Join Now

Leave a Comment