SECR Apprentice Recruitment 2025,SECR Bharti 2025,South East Central Railway Apprentice Jobs,Railway Apprentice Vacancy 2025,10th Pass Railway Job 2025.Railway Sarkari Naukri 2025.
ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ಭರ್ತಿ 2025
South East Central Railway Recruitment 2025

10th Pass Railway Job 2025 : ಹಲೋ ಸ್ನೇಹಿತರೆ ,ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ (SECR) 2025ರಲ್ಲಿ 1,007 ಅಪ್ರೆಂಟಿಸ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ರೈಲ್ವೆ department ಅಲ್ಲಿ ಕೆಲಸ ಮಾಡಲು ಆಸಕ್ತ ಯುವಕರಿಗೆ ಉತ್ತಮ ಅವಕಾಶ. ರೈಲ್ವೆ ಸೇಕ್ಟರ್ನಲ್ಲಿ ಕೆರಿಯರ್ ಮಾಡಲು ಇಚ್ಛಿಸುವ 10th (SSLC Pass) ಉತ್ತಿರ್ಣ ಮತ್ತು ITI ಹೊಂದಿರುವ ಯುವಕರಿಗೆ ಇದು ಒಂದು ಗೋಲ್ಡನ್ ಟೈಮ್. ಆನ್ಲೈನ್ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಿ ಮತ್ತು ಸರ್ಕಾರಿ ಉದ್ಯೋಗದ ಸುರಕ್ಷತೆ ಪಡೆಯಿರಿ.


ಯಾರು ಅರ್ಜಿ ಸಲ್ಲಿಸಬಹುದು? ( SECR job eligibility criteria)
ಶಿಕ್ಷಣ(Education):
1.10th Pass(SSLC) with ITI Certificate (ಡ್ರೈವಿಂಗ್/ಮೆಕ್ಯಾನಿಕಲ್ ಸ್ಟ್ರೀಮ್).
2.ವಯಸ್ಸು(Age):ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ (SC/ST/OBCಕ್ಕೆ Age Relaxation).
3.ಅನುಭವ( Experience): Freshers ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ : Ayush Recruitment Notification 2025
ವಿವರ | ಮಾಹಿತಿ |
---|---|
ಸಂಸ್ಥೆ ಹೆಸರು | ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ (SECR) |
ಹುದ್ದೆಗಳ ಹೆಸರು | ಅಪ್ರೆಂಟಿಸ್ ಡ್ರೈವರ್ |
ಒಟ್ಟು ಹುದ್ದೆಗಳು | 1,007 |
ಸ್ಥಳ | SECR ಜೋನ್ (ಮಹಾರಾಷ್ಟ್ರ,) |
ಸ್ಟೈಫಂಡ್ | ತಿಂಗಳಿಗೆ ರೂ.7700-8050/- |
ಸಂಬಳದ ವಿವರ – South East Central Railway Recruitment Salary Package
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿಮಾಸ ಸ್ಟೈಫಂಡ್ರೂ. 7,700 ರಿಂದ 8080/- ವರೆಗೆ ನೀಡಲಾಗುತ್ತದೆ. ಸಂಬಳ ರೈಲ್ವೆ ಇಲಾಖೆ ನಿಗದಿ ಮಾಡಿದ ನಿಯಮಗಳ ಪ್ರಕಾರ ದೊರೆಯುತ್ತದೆ.
ಯಾವ ಯಾವ ಹುದ್ದೆಗಳು ಲಭ್ಯ ಇಲ್ಲಿದೆ ನೋಡಿ ಸಂಪೂರ್ಣ ಲಿಸ್ಟ್ (SCRV Vacancy Details)
ಟ್ರೇಡ್ ಹೆಸರು | ಹುದ್ದೆಗಳ ಸಂಖ್ಯೆ |
---|---|
ಇಲೆಕ್ಟ್ರೀಷಿಯನ್ | 271 |
COPA | 183 |
ಫಿಟ್ಟರ್ | 110 |
ಡೀಸಲ್ ಮೆಕ್ಯಾನಿಕ್ | 110 |
ಪೇಂಟರ್ | 52 |
ವೈರ್‌ಮನ್ | 42 |
ಕಾರ್ಪೆಂಟರ್ | 39 |
ಮೇಸನ್ | 36 |
ಪ್ಲಂಬರ್ | 36 |
ವೆಲ್ಡರ್ | 26 |
ಕೇಬಲ್ ಜಾಯಿಂಟರ್ | 21 |
ಸ್ಟೆನೋಗ್ರಾಫರ್ (ಇಂಗ್ಲಿಷ್)/ಸೆಕ್ರಟೋರಿಯಲ್ ಅಸಿಸ್ಟಂಟ್ | 20 |
ಸ್ಟೆನೋಗ್ರಾಫರ್ (ಹಿಂದಿ) | 12 |
ಮೆಕ್ಯಾನಿಕ್ ಮೆಷಿನ್ ಟೂಲ್ ಮೆಂಟೆನನ್ಸ್ | 12 |
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ | 12 |
ಟರ್ನರ್ | 11 |
ಮೆಷಿನಿಸ್ಟ್ | 5 |
ಡಿಜಿಟಲ್ ಫೋಟೋಗ್ರಾಫರ್ | 3 |
ಡ್ರೈವರ್ & ಮೆಕ್ಯಾನಿಕ್ | 3 |
ಡೆಂಟಲ್ ಲ್ಯಾಬ್ ಟೆಕ್ನಿಷಿಯನ್ | 1 |
ಹಾಸ್ಪಿಟಲ್ ವೇಸ್ಟ್ ಮ್ಯಾನೇಜ್ಮೆಂಟ್ ಟೆಕ್ನಿಷಿಯನ್ | 1 |
ಹೆಲ್ತ್ ಸ್ಯಾನಿಟರಿ ಇನ್ಸ್ಪೆಕ್ಟರ್ | 1 |
ಅರ್ಜಿ ಪ್ರಕ್ರಿಯೆ How to apply for South East Central Railway Recruitment 2025

ಮೊದಲನೆಯದಾಗಿ, South East Central Railway ನೇಮಕಾತಿ ಅಧಿಸೂಚನೆ 2025 ಅನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ (ಅಧಿಸೂಚನೆಯ ಲಿಂಕ್ ಕೆಳಗೆ ನೀಡಲಾಗಿದೆ).
ಅರ್ಜಿ ಸಲ್ಲಿಸುವ ಮೊದಲು, ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಇರುವುದನ್ನು ದೃಢಪಡಿಸಿ – ಸಂಪರ್ಕಕ್ಕಾಗಿ ಇವು ಅಗತ್ಯ. ಜೊತೆಗೆ, ಹುಟ್ಟಿದ ದಿನಾಂಕದ ದಾಖಲೆ, ಗುರುತಿನ ಪ್ರಮಾಣಪತ್ರ, ಶೈಕ್ಷಣಿಕ ಅರ್ಹತೆಯ ದಾಖಲೆಗಳು, ರೆಸ್ಯುಮ್, ಹಾಗೂ ಅನುಭವ ಪ್ರಮಾಣಪತ್ರಗಳಿದ್ದರೆ ಅವುಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ.

ನಂತರ, ಕೆಳಗೆ ನೀಡಿರುವ ಲಿಂಕ್‌ನ ಮೂಲಕ South East Central Railway Apprentice/Driver ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
ಆನ್‌ಲೈನ್ ಅರ್ಜಿ ಪೋರ್ಟಲ್‌ನಲ್ಲಿ ಬೇಕಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ಅಗತ್ಯವಿದ್ದರೆ, ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ ಹಾಗೂ ದೃಢೀಕರಣ ಪ್ರಮಾಣಪತ್ರಗಳ ಸ್ಕಾನ್ ನಕಲನ್ನು ಅಪ್ಲೋಡ್ ಮಾಡಿ.
ಅರ್ಹತೆಯ ವಿಭಾಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ (ಶುಲ್ಕ ಅನ್ವಯವಾಗುವ ಸ್ಥಿತಿಯಲ್ಲಿ ಮಾತ್ರ).
ಕೊನೆಗೆ, “Submit” ಬಟನ್ ಕ್ಲಿಕ್ ಮಾಡಿ, ನಿಮ್ಮ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ. ಅತ್ಯಂತ ಮುಖ್ಯವಾಗಿ, ಅರ್ಜಿ ಸಂಖ್ಯೆಯನ್ನು ಅಥವಾ ರಿಕ್ವೆಸ್ಟ್ ನಂಬರ್ನ್ನು ಸೇವ್ ಮಾಡಿ ಅಥವಾ ನಕಲು ಇಟ್ಟುಕೊಳ್ಳಿ, ನಿಮ್ಮ ಜಾಬ್ ಅಪ್ಡೇಟ್ ತಿಳಿಯಲು ಸಹಕಾರಿಯಾಗುತ್ತದೆ, ಈ ಕುರಿತಾಗಿ ನಿಮಿಗೆ ಯಾವುದೇ ಗೊಂದಲ ಗಳಿಲ್ಲ ಎಂದು ನಾವು ಬಾವಿಸುತ್ತೇವೆ.
ಇದನ್ನು ಓದಿ : Ayush Department Bengaluru Recruitment 2025 | ಹುದ್ದೆಗಳು ಖಾಲಿ ಇವತ್ತೇ ಅರ್ಜಿ ಹಾಕಿ
Application Dates – ಪ್ರಮುಖ ದಿನಾಂಕಗಳು :
ಪ್ರಾರಂಭ ದಿನಾಂಕ: 05-04-2025
ಕೊನೆಯ ದಿನಾಂಕ: 04-May-2025
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ:
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಮೊದಲಿಗೆ ಲೇಖಿತ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳನ್ನು ನಂತರ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಎರಡೂ ಹಂತಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ಲಿಂಕ್ ಗಳು :
1. SECR Online Application 2025 Official Notification pdf:: : Click here
2.Railway Sarkari Naukri 2025 Apply Online: : Click here
3.ಅಧಿಕೃತ ವೆಬ್ಸೈಟ್ ಲಿಂಕ್ : Click here
ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸಿದ್ದರೆ, ದಯವಿಟ್ಟು ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಶೇರ್ ಮಾಡಿ. ಧನ್ಯವಾದಗಳು.
FAQ
1.ನಾನು Freshers ಆಗಿದ್ದರೂ ಅರ್ಜಿ ಹಾಕಬಹುದಾ?
ಹೌದು. ಈ ಹುದ್ದೆಗಳಿಗೆ ಅನುಭವ ಅಗತ್ಯವಿಲ್ಲ, ಹೊಸ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.
2.ಅಪ್ರೆಂಟಿಸ್ ಡ್ರೈವರ್ ಹುದ್ದೆಗೆ ಸಂಬಳ ಎಷ್ಟು?
ಸಂಬಳ ರೈಲ್ವೆ ಇಲಾಖೆ ನಿಗದಿ ಮಾಡಿದ ನಿಯಮಗಳ ಪ್ರಕಾರ ದೊರೆಯುತ್ತದೆ.
3.ನಾನು OBC candidate, ನನಗೆ ಏನು ಏಜ್ ರಿಲ್ಯಾಕ್ಸೇಶನ್ ಇದೆ?
ಹೌದು, SC/ST/OBC ಅಭ್ಯರ್ಥಿಗಳಿಗೆ ಸರ್ಕಾರ ನಿಗದಿಪಡಿಸಿದ ವಯೋಮಿತಿ ರಿಲ್ಯಾಕ್ಸೇಶನ್ ಇದೆ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ


4 thoughts on “South East Central Railway Recruitment 2025| 1007 ಅಪ್ರೆಂಟಿಸ್ ಡ್ರೈವರ್ ಹುದ್ದೆಗಳಿಗೆ ಅರ್ಜಿ”